ನಮ್ಮ ನಿಮ್ಮ ನಡುವೆ ದೆವ್ವಗಳಿವೆ ಹುಷಾರ್!

ಒಂದು ಹಳೆಯ ಪಾಳು ಬಂಗಲೆ.  ನಿರ್ಜನ ಪ್ರದೇಶ. ಹಗಲಲ್ಲೇ  ಹೋಗಲು ಭಯ. ಇನ್ನು ರಾತ್ರಿ ಹೋದರಂತೂ ಮುಗಿದೇ ಹೋಯಿತು. ಅಲ್ಲಿರುವ ದೆವ್ವ ನಮ್ಮನ್ನು ಮೈ ಸೇರಿಕೊಳ್ಳದೇ ಇರುವುದಿಲ್ಲ.

Continue reading »