ಮೆಹಬೂಬ್ ಖಾನ್, ಮದರ್ ಇಂಡಿಯಾ, ಮತ್ತು ವಿಜಯ ಮಲ್ಯ

ಬಿ. ಶ್ರೀಪಾದ್ ಭಟ್ 30-40ರ ದಶಕದ ಆ ಕಾಲವೇ ಅಂತಹದ್ದು. ಎರಡನೇ ಮಹಾಯುದ್ಧದ, ಗಾಂಧೀಜಿಯವರ ನೇತೃತ್ವದ ಸ್ವಾತಂತ್ರ ಹೋರಾಟದ, ತಳ ಸಮುದಾಯಗಳ ಧ್ವನಿಯಾಗಿ ಅಂಬೇಡ್ಕರ್ ರವರ ಹೋರಾಟದ

Continue reading »