Daily Archives: November 19, 2011

ರಾಜಕೀಯ ದ್ವೇಷ ಸಾಧನೆಗೆ ಖಾಸಗಿ ದೂರು-ಕನ್ನಡಪ್ರಭ

-ರವಿ ಕೃಷ್ಣಾರೆಡ್ಡಿ

ಇದು ಖಂಡಿತವಾಗಿ ಅನಿರೀಕ್ಷಿತವಲ್ಲ. ಊಹಿಸಿದ್ದದ್ದೆ. ಬರೆಸಿದವರ ಮತ್ತು ಬರೆದವರ ಮಧ್ಯೆ ಹೊಂದಾಣಿಕೆ ಆಗಿಲ್ಲ. ಅವರ ನಿರೀಕ್ಷೆಯನ್ನು ಇವರು ಮುಟ್ಟಿಲ್ಲ. ನಿಜಕ್ಕೂ ಬರೆದವರು ನನ್ನ ಬಗ್ಗೆ ಅಂದುಕೊಂಡಿದ್ದಕ್ಕಿಂತ ಉದಾರವಾಗಿದ್ದಾರೆ.

 

 

 

 

 

 

ಚಿತ್ರಕೃಪೆ: ಕನ್ನಡಪ್ರಭ

ಬಿಎಸ್ ವೈ, ಸೋಮಣ್ಣ ವಿರುದ್ಧ ದೂರು

ಗುರುವಾರ ಲೋಕಾಯುಕ್ತ ಕೋರ್ಟ್ ನಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಚಿವ ಸೋಮಣ್ಣ ವಿರುದ್ಧ ಭೂಹಗರಣದ ದೂರು ದಾಖಲಾಯಿತು. ವರ್ತಮಾನ ಬಳಗದ ರವಿಕೃಷ್ಣಾರೆಡ್ಡಿ ಖಾಸಗಿ ದೂರನ್ನು ದಾಖಲಿಸಿದ್ದಾರೆ. ಕೆಂಗೇರಿ ಸಮೀಪ ಕಾನೂನುಬಾಹಿರವಾಗಿ ಡಿನೋಟಿಫೈ ಮಾಡಿರುವ ದಾಖಲೆಗಳು ಲಭ್ಯವಾಗಿವೆ.  ತೀವ್ರ ಅನಾರೋಗ್ಯದ ಕಾರಣ ರವಿಕೃಷ್ಣಾ ರೆಡ್ಡಿ ಅವರಿಗೆ ಇಲ್ಲಿ ವಿಸ್ತೃತ ಲೇಖನ ಬರೆಯಲು ಸಾಧ್ಯವಾಗಿಲ್ಲ. ಆದ್ದರಿಂದ ದೂರು ದಾಖಲಾದ ಕುರಿತು ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳನ್ನ ಇಲ್ಲಿ ನೀಡಿದ್ದೇವೆ.

 

 

 

 

 

 

ಚಿತ್ರಕೃಪೆ: ಪ್ರಜಾವಾಣಿ, ಉದಯವಾಣಿ, ವಿಜಯ ಕರ್ನಾಟಕ