ರಾಜಕೀಯ ದ್ವೇಷ ಸಾಧನೆಗೆ ಖಾಸಗಿ ದೂರು-ಕನ್ನಡಪ್ರಭ

-ರವಿ ಕೃಷ್ಣಾರೆಡ್ಡಿ

ಇದು ಖಂಡಿತವಾಗಿ ಅನಿರೀಕ್ಷಿತವಲ್ಲ. ಊಹಿಸಿದ್ದದ್ದೆ. ಬರೆಸಿದವರ ಮತ್ತು ಬರೆದವರ ಮಧ್ಯೆ ಹೊಂದಾಣಿಕೆ ಆಗಿಲ್ಲ. ಅವರ ನಿರೀಕ್ಷೆಯನ್ನು ಇವರು ಮುಟ್ಟಿಲ್ಲ. ನಿಜಕ್ಕೂ ಬರೆದವರು ನನ್ನ ಬಗ್ಗೆ ಅಂದುಕೊಂಡಿದ್ದಕ್ಕಿಂತ ಉದಾರವಾಗಿದ್ದಾರೆ.

 

 

 

 

 

 

ಚಿತ್ರಕೃಪೆ: ಕನ್ನಡಪ್ರಭ

3 thoughts on “ರಾಜಕೀಯ ದ್ವೇಷ ಸಾಧನೆಗೆ ಖಾಸಗಿ ದೂರು-ಕನ್ನಡಪ್ರಭ

  1. Ananda Prasad

    ರವಿಕೃಷ್ಣಾ ರೆಡ್ಡಿಯವರಿಗೆ ಈ ಕೇಸ್ ದಾಖಲಿಸಲು ಯಾವ ರಾಜಕೀಯ ದ್ವೇಷ ಇದ್ದೀತು ಎಂದು ಗೊತ್ತಾಗುವುದಿಲ್ಲ. ಅವರನ್ನು ಸಾಹಿತಿ, ಸಾಫ್ಟ್ ವೇರ್ ಉದ್ಯೋಗಿ, ಸಾಮಾಜಿಕ ಹೋರಾಟಗಾರ ಎಂದು ಕನ್ನಡ ಪ್ರಭ ಲೇಖನದಲ್ಲೇ ಹೇಳಲಾಗಿದೆ. ಹೀಗಾಗಿ ಅವರು ರಾಜಕಾರಣಿ ಅಲ್ಲವೆಂಬುದು ಗೊತ್ತಾಗುತ್ತದೆ. ಕನ್ನಡಪ್ರಭದ ಲೇಖನ ಅಸ್ಪಷ್ಟ, ವಿರೋಧಾಭಾಸಗಳಿಂದ ಕೂಡಿದ್ದು ನಂಬಲರ್ಹವೆಂದು ಕಾಣುವುದಿಲ್ಲ.

    Reply
  2. santhosh kumar

    ಎಸ್. ಆರ್. ಹಿರೇಮಠ ಅವರು ಸುಪ್ರೀಂ ಕೋರ್ಟಿನಲ್ಲಿ ಅಕ್ರಮ ಗಣಿಗಾರಿಕೆಯ ವಿರುದ್ಧ ಕೇಸ್ ಹಾಕಿದ್ದೂ ರಾಜಕೀಯ ದ್ವೇಷದಿಂದ ಎಂದು ಕನ್ನಡ ಪ್ರಭದಲ್ಲಿ ವರದಿ ಬಂದರೂ ಅಚ್ಚರಿ ಇಲ್ಲ. ಹೇಗಿದ್ದ ಕನ್ನಡ ಪ್ರಭ ಹೇಗಾಗಿ ಹೋಯಿತು ಪತ್ರಿಕಾ ಲೋಕದ ‘ಆಪರೇಶನ್ ಕಮಲ’ಕ್ಕೆ ಬಲಿಯಾದ ನಂತರ ಎಂದು ಯೋಚಿಸುವಾಗ ವಿಷಾದವಾಗುತ್ತದೆ. ಒಂದು ರಾಜಕೀಯ ಪಕ್ಷಕ್ಕೆ ಸೇರಿದ ಉದ್ಯಮಿಗಳೇ ಮಾಧ್ಯಮಗಳನ್ನು ಕೊಂಡುಕೊಂಡಾಗ ಅದರ ನಿಲುವುಗಳಲ್ಲಿ ಎಂಥ ಬದಲಾವಣೆಗಳು ಆಗುತ್ತವೆ ಎಂಬುದಕ್ಕೆ ಕನ್ನಡ ಪ್ರಭ ದುರಂತ ಸಾಕ್ಷಿಯಾಗಿ ನಿಂತಿದೆ. ಇಂಥ ಸಂಧರ್ಭಗಳಲ್ಲಿ ಯಾವನಾದರೂ ಆತ್ಮಸಾಕ್ಷಿಯುಳ್ಳ ಪತ್ರಕರ್ತ ತನ್ನತನವನ್ನು ಉಳಿಸಿಕೊಂಡು ಕೆಲಸ ಮಾಡಲು ಸಾಧ್ಯವೆ ಇಲ್ಲ.

    Reply
  3. V.R.Carpenter

    paapa kannada prabhada stitiyannu nodidare khandita maruka huttisuttade. Shiva subramnyam bitta nantara sutravillada galipatavagi, joli hodeyuttide, nanna baalyadalli mestrobbaru heluttiddaru ‘yavude deepa aarihoguvaaga minchuttade’ endu, aadare hage mareyaguvudu beda. gani doolininda muchchikondiruva e patrike doolu kodavikondu eddu barali endu aashisuttene

    Reply

Leave a Reply to Ananda Prasad Cancel reply

Your email address will not be published. Required fields are marked *