ಜೀವನದಿಗಳ ಸಾವಿನ ಕಥನ – 18

ಡಾ.ಎನ್.ಜಗದೀಶ್ ಕೊಪ್ಪ ಜಗತ್ತಿನಲ್ಲಿ ನಿರ್ಮಾಣಣವಾಗಿರುವ ಬಹುತೇಕ ಅಣೆಕಟ್ಟುಗಳು ನೀರಾವರಿ ಯೋಜನೆಗಳಿಗಾಗಿ ರೂಪುಗೊಂಡಿವೆ. ಜಲಾಶಯಗಳಲ್ಲಿ ಬಳಸಲಾಗುತ್ತಿರುವ ಮೂರನೇ ಎರಡು ಪ್ರಮಾಣದಷ್ಟು ನೀರನ್ನು ಕೃಷಿಗಾಗಿ ಬಳಕೆ ಮಾಡಲಾಗುತ್ತಿದೆ. ಅಮೇರಿಕಾದ ಕ್ಯಾಲಿಫೋರ್ನಿಯ

Continue reading »