ಜಾತಿವಿನಾಶ ಮತ್ತು ಹಾವನೂರ ವರದಿ

– ಪ್ರೊ. ಎಂ.ಡಿ. ನಂಜುಂಡಸ್ವಾಮಿ ಶ್ರೀ ಹಾವನೂರ್‌‌‌‌‍ರವರ ಅಧ್ಯಕ್ಷತೆಯಲ್ಲಿ ಸಲ್ಲಿಸಲಾಗಿರುವ ಹಿಂದುಳಿದ ವರ್ಗಗಳ ಆಯೋಗದ ವರದಿಯ ಬಗ್ಗೆ ಇತ್ತೀಚೆಗೆ ಟೀಕೆಗಳು ಕೇಳಿಬರುತ್ತಿವೆ. ಇದರಲ್ಲಿ ವೀರಶೈವರು ಮತ್ತು ಮರಾಠರು

Continue reading »