“The Scream” ಚಿತ್ರಕಾರ ಎಡ್ವರ್ಡ್ ಮುಂಕ್ 1983ರಲ್ಲಿ ಚಿತ್ರಿಸಿದ ಚಿತ್ರ. ಎರಡು ದಿನದ ಹಿಂದೆ ನ್ಯೂ ಯಾರ್ಕ್ನಲ್ಲಿ ನಡೆದ ಹರಾಜಿನಲ್ಲಿ ಸುಮಾರು 12 ಕೋಟಿ ಡಾಲರ್ಗೆ (ಸುಮಾರು 600 ಕೋಟಿ ರೂ.) ಮಾರಾಟವಾಗಿದೆ. ಹರಾಜಿನಲ್ಲಿ ಮಾರಾಟವಾದ ಅತಿ ಹೆಚ್ಚು ಬೆಲೆಯ ಕಲಾಚಿತ್ರ ಇದು.
ಇಲ್ಲಿಯವರೆಗೆ ಆ ದಾಖಲೆ ಹೊಂದಿದ್ದದ್ದು ಪಿಕಾಸೋನ 1932ರ ಚಿತ್ರ, “Nude, Green Leaves and Bust”