ಸಣ್ಣಕತೆ: ಕಾಯುತಿದೆ ಬದುಕು!

-ಸುಧಾ ಚಿದಾನಂದಗೌಡ. “ಜಲ್ದೀ ಕೊಡ್ರೀ..ಜಲ್ದೀ ಕೊಡ್ರೀ.. ಲೇಟಾತು..” ಅವಸರದ ದನಿ ಕೇಳಿ, ಪರಿಚಿತವೆನ್ನಿಸಿ, ಪಕ್ಕಕ್ಕೆ ತಿರುಗಿದೆ. “ಅರೆರೆ.. ಏನ್ ಮೇಷ್ಟ್ರೇ.. ನಮಸ್ತೆ. ಹೇಗಿದ್ದೀರಿ?” “ಯಾರೂ.. ಓಹ್ ಮೀನಾಕ್ಷಿ..

Continue reading »