ಬೇತಾಳ ಹೇಳಿದ ಯಡ್ಡೀಜಿಯ ಹೋರಾಟದ ವರಸೆ

-ಚಿದಂಬರ ಬೈಕಂಪಾಡಿ   ತ್ರಿವಿಕ್ರಮ ಹೆಗಲ ಮೇಲೆ ಬೇತಾಳನನ್ನು ಹೊತ್ತು ವಿಧಾನ ಸೌಧವನ್ನು ಹಾದು ಮೆಜೆಸ್ಟಿಕ್ ಬಸ್ ನಿಲ್ದಾಣದ ಹಾದಿಯಲ್ಲಿ ನಡೆದು ಬರುತ್ತಿದ್ದ. ನೀರವ ರಾತ್ರಿಯಲ್ಲಿ ಗಹಗಹಿಸಿ

Continue reading »