Monthly Archives: August 2012

ನಿಜವನ್ನು ಎತ್ತಿಹಿಡಿಯಲಾಗದ, ಸುಳ್ಳನ್ನು ಖಂಡಿಸಲಾಗದ ಪರಿಸ್ಥಿತಿ

-ಬಿ. ಶ್ರೀಪಾದ್ ಭಟ್   ಸತ್ಯವನ್ನು ಮಾತನಾಡುವುದು ಯಾವಾಗಲೂ ಕ್ರಾಂತಿಕಾರಿ ಕೆಲಸವೇ. – ಗ್ರಾಮ್ಷಿ ಫ್ರೊ.ಜಿ.ಹರಗೋಪಾಲ್, ಕನ್ನಾಬಿರಾನ್, ಫ್ರೊ.ಬಾಲಗೋಪಾಲ್; ಈ ಪ್ರಗತಿಪರ ಚಿಂತಕರು, ಮಾನವತಾವಾದಿಗಳು ಹಾಗೂ ಮಾನವ ಹಕ್ಕುಗಳ ಹೋರಾಟಗಾರರ ಬಗೆಗೆ ಮಾತನಾಡಬೇಕಾದಾಗಲೆಲ್ಲ ಒಬ್ಬರನ್ನು ಬಿಟ್ಟು ಇನ್ನೊಬ್ಬರ ಬಗೆಗೆ ಮಾತನಾಡುವುದು ಕಷ್ಟ. ಅಷ್ಟರ ಮಟ್ಟಿಗೆ ಇವರು ನಮ್ಮೊಂದಿಗೆ ಬೆರೆತು ಹೋಗಿದ್ದಾರೆ. ಇವರ ಚಿಂತನೆಗಳು ಕೇವಲ ಪುಸ್ತಕದ ಓದಿನಿಂದ ರೂಪಿತಗೊಂಡಿದ್ದಲ್ಲ ಅಥವಾ ಇವರು ಮಾತನಾಡಿದಾಗ ತಾವು ಆಳವಾಗಿ ಅಧ್ಯಯನ ಮಾಡಿದ ವಿಷಯಗಳನ್ನು …ಮುಂದಕ್ಕೆ ಓದಿ

ಶಿಕ್ಷಣ ಇಲಾಖೆಗೊಂದು ಆಕ್ಷೇಪಣಾ ಪತ್ರ…

ಶಿಕ್ಷಣ ಇಲಾಖೆಗೊಂದು ಆಕ್ಷೇಪಣಾ ಪತ್ರ…

ಸ್ನೇಹಿತರೆ, ಪ್ರಾಥಮಿಕ ಶಿಕ್ಷಣದ ಕ್ಷೇತ್ರದಲ್ಲಿ ತಮ್ಮ “ಪ್ರೇರಣಾ” ಸಂಸ್ಥೆಯ ಮೂಲಕ ತೊಡಗಿಸಿಕೊಂಡು ಕೆಲಸ ಮಾಡುತ್ತ ಬಂದಿರುವ ರೂಪ ಹಾಸನರವರು ಸರ್ಕಾರಿ ಪ್ರಾಥಮಿಕ ಶಿಕ್ಷಣದ ಬಗ್ಗೆ ತಮ್ಮ ಲೇಖನಗಳ …ಮುಂದಕ್ಕೆ ಓದಿ

ರಾಜಕೀಯ ಕ್ಷೇತ್ರದ ಸುಧಾರಣೆಗೆ ಕೆಲವು ಆಲೋಚನೆಗಳು

ರಾಜಕೀಯ ಕ್ಷೇತ್ರದ ಸುಧಾರಣೆಗೆ ಕೆಲವು ಆಲೋಚನೆಗಳು

-ಆನಂದ ಪ್ರಸಾದ್ ಪ್ರಜಾಪ್ರಭುತ್ವ ವ್ಯವಸ್ಥೆ ಭಾರತದಲ್ಲಿ ಬಹುತೇಕ ವಂಶವಾಹಿಪ್ರಭುತ್ವ ವ್ಯವಸ್ಥೆಯಾಗಿ ಮಾರ್ಪಾಡಾಗಿದ್ದು ಇದನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಾಗಿ ಉಳಿಸಿಕೊಳ್ಳಬೇಕಾದರೆ ಕೆಲವೊಂದು ತಿದ್ದುಪಡಿಗಳನ್ನು ಮಾಡಬೇಕಾಗುತ್ತದೆ. ಈಗ ಭಾರತದ ಬಹುತೇಕ ಪಕ್ಷಗಳು …ಮುಂದಕ್ಕೆ ಓದಿ

ಸಾಮಾಜಿಕ ಚಳವಳಿ ಮತ್ತು ವರ್ತಮಾನದ ಸವಾಲುಗಳು

ಸಾಮಾಜಿಕ ಚಳವಳಿ ಮತ್ತು ವರ್ತಮಾನದ ಸವಾಲುಗಳು

– ಡಾ.ಎನ್.ಜಗದೀಶ್ ಕೊಪ್ಪ   ಕಳೆದ ಒಂದು ವರ್ಷದ ಅವಧಿಯಲ್ಲಿ ಭಾರತದ ಸಾಮಾಜಿಕ ಮತ್ತು ರಾಜಕೀಯ ರಂಗದಲ್ಲಿ ಕ್ಷಿಪ್ರ ಗತಿಯಲ್ಲಿ ಸಂಭವಿಸಿದ ಘಟನೆಗಳು ಮತ್ತು ಉಂಟಾದ ಪಲ್ಲಟಗಳು …ಮುಂದಕ್ಕೆ ಓದಿ

ಉತ್ತರ ಕರ್ನಾಟಕ ಅಭಿವೃದ್ಧಿ ಸಾಧಿಸಿತೆ?

ಉತ್ತರ ಕರ್ನಾಟಕ ಅಭಿವೃದ್ಧಿ ಸಾಧಿಸಿತೆ?

– ಡಾ. ಅಮರೇಶ ನುಗಡೋಣಿ ಕರ್ನಾಟಕದ ದಕ್ಷಿಣ ಭಾಗದ ಜಿಲ್ಲೆಯ ಜನರಿಗೆ, ಅದರಲ್ಲೂ ಮಂಗಳೂರು, ಕೊಡಗು, ಬೆಂಗಳೂರು ಮತ್ತು ಮೈಸೂರು ಜಿಲ್ಲಾ ವಾಸಿಗಳು ಕರ್ನಾಟಕ ಉತ್ತರ ಭಾಗದ …ಮುಂದಕ್ಕೆ ಓದಿ

ಗಾಂಧೀಜಿಯ ಸ್ವಾತಂತ್ರ್ಯ; ಅಂಬೇಡ್ಕರ್ ಸಂವಿಧಾನ.

ಗಾಂಧೀಜಿಯ ಸ್ವಾತಂತ್ರ್ಯ; ಅಂಬೇಡ್ಕರ್ ಸಂವಿಧಾನ.

  – ಡಾ. ಮೊಗಳ್ಳಿ ಗಣೇಶ್ ಆಧುನಿಕ ಭಾರತವನ್ನು ರೂಪಿಸಿದವರಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದವರೆಂದರೆ ಗಾಂಧಿ ಮತ್ತು ಅಂಬೇಡ್ಕರ್. ಕತ್ತಲ ಕೂಪವಾಗಿದ್ದ ಭಾರತಕ್ಕೆ ಇವರಿಬ್ಬರ ಹೋರಾಟ …ಮುಂದಕ್ಕೆ ಓದಿ

ಭೂಮಿ ಹುಟ್ಟಿದ್ದು ಹೇಗೆ – ಲೇಖನ: ಭಾಗ- 3

ಭೂಮಿ ಹುಟ್ಟಿದ್ದು ಹೇಗೆ – ಲೇಖನ: ಭಾಗ- 3

  ಕಮಲಾಕರ © ಹಕ್ಕು: ಮೌಲ್ಯಾಗ್ರಹ ಪ್ರಕಾಶನ ಮೊದಮೊದಲು ಭೂಮಿಗೆ 1 ಬಿಲಿಯನ್ ಅಂದರೆ 100 ಕೋಟಿ ವರ್ಷಗಳು ಅಂದರು. ಆಮೇಲೆ 3 ಬಿಲಿಯನ್ ಅಂದರೆ 300 …ಮುಂದಕ್ಕೆ ಓದಿ

ಮುಖವಿರದವನು : ಸಣ್ಣಕತೆ

ಮುಖವಿರದವನು : ಸಣ್ಣಕತೆ

-ಡಾ.ಎಸ್.ಬಿ. ಜೋಗುರ   ಸಂಜೀವಿನಿ ಆಸ್ಪತ್ರೆಯ ತೀವ್ರ ನಿಗಾ ಘಟಕದ ಬೆಡ್ ಮೇಲೆ ಆಕೆ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಳು. ಅವಳನ್ನು ಆಸ್ಪತ್ರೆಗೆ ಸೇರಿಸಿದವರು ಅಲ್ಲಿಯೆ ಕುಳಿತಿದ್ದರು. …ಮುಂದಕ್ಕೆ ಓದಿ

ಪುಸ್ತಕ ಪರಿಚಯ: ಹಿತ್ತಲ ಗಿಡ ಮುದ್ದಲ್ಲ

ಪುಸ್ತಕ ಪರಿಚಯ: ಹಿತ್ತಲ ಗಿಡ ಮುದ್ದಲ್ಲ

-ಬಿ. ಶ್ರೀಪಾದ್ ಭಟ್ ಗೆಳೆಯ ಸಿ.ಜಿ.ಲಕ್ಷ್ಮೀಪತಿ ಅವರು ಬರೆದ  ಬೆತ್ತಲೆ ವೃಕ್ಷ ಪುಸ್ತಕವು 2007ರಲ್ಲಿ ಪ್ರಕಟಣೆಗೊಂಡಿತು. ಲೈಂಗಿಕತೆಯನ್ನು ಅದರ ವಿವಿಧ ಆಯಾಮಗಳಲ್ಲಿ, ನಾಗರೀಕ ಸಮಾಜವು ಈ ಲೈಂಗಿಕತೆಗೆ …ಮುಂದಕ್ಕೆ ಓದಿ

ತೆಲಂಗಾಣ ನೆಲದ ನೆನಪುಗಳು

ತೆಲಂಗಾಣ ನೆಲದ ನೆನಪುಗಳು

– ಡಾ.ಎನ್.ಜಗದೀಶ್ ಕೊಪ್ಪ ನಕ್ಸಲ್ ಹೋರಾಟದ ಇತಿಹಾಸ ದಾಖಲಿಸುವ ನಿಟ್ಟಿನಲ್ಲಿ ಕಳೆದ ಜನವರಿಯಿಂದ ಹಲವು ರಾಜ್ಯಗಳನ್ನು ಸುತ್ತುತ್ತಿದ್ದೇನೆ. ನಕ್ಸಲ್ ಹೋರಾಟದ ಎರಡನೇ ಹಂತದ ಇತಿಹಾಸದಲ್ಲಿ ಅಂದರೆ, ಆಂಧ್ರದ …ಮುಂದಕ್ಕೆ ಓದಿ

ಪ್ರಜಾಪ್ರಭುತ್ವಕ್ಕೆ ಅಪಾಯ ತರಬಲ್ಲ ಮೂಲಭೂತವಾದ

ಪ್ರಜಾಪ್ರಭುತ್ವಕ್ಕೆ ಅಪಾಯ ತರಬಲ್ಲ ಮೂಲಭೂತವಾದ

– ಆನಂದ ಪ್ರಸಾದ್ ಇತ್ತೀಚೆಗಿನ ವರ್ಷಗಳಲ್ಲಿ ಭಾರತದಲ್ಲಿ ಧಾರ್ಮಿಕ ಮೂಲಭೂತವಾದ ಹೆಚ್ಚುತ್ತಿದೆ.  ಭಾರತದಲ್ಲಿ ಹಿಂದೂ ಮೂಲಭೂತವಾದಿ ಸಂಘಟನೆಗಳು ಹಾಗೂ ಅಂಥ ಸಂಘಟನೆಗಳ ಗರ್ಭದಿಂದ ಜನ್ಮ ತಳೆದ ರಾಜಕೀಯ …ಮುಂದಕ್ಕೆ ಓದಿ

Page 1 of 512345»
ವರ್ತಮಾನ – Vartamaana ©ಹಕ್ಕುಗಳು: ಆಯಾ ಲೇಖಕರದು. ಕಾಯ್ದಿರಿಸಲಾಗಿದೆ.