ಓದುಗರ ಮತ್ತು ಕಾಮೆಂಟುದಾರರ ಗಮನಕ್ಕೆ…

ವರ್ತಮಾನದ ಓದುಗ ಮಿತ್ರರೇ, ನಾನು ಇಲ್ಲಿ ಪ್ರಸ್ತಾಪಿಸಲಿರುವ ವಿಚಾರ ಇಲ್ಲಿಯವರೆಗೆ ನಾನು ಬರೆಯದಿದ್ದರೂ ನಿಮ್ಮಲ್ಲಿಯ ಬಹಳಷ್ಟು ಸೂಕ್ಷ್ಮ ಓದುಗರ ಅರಿವಿಗೆ ಈಗಾಗಲೆ ಬಂದಿರುತ್ತದೆ. ಆದರೂ ಎಲ್ಲರಿಗೂ ಮತ್ತು

Continue reading »