ಮುಖವಿರದವನು : ಸಣ್ಣಕತೆ

-ಡಾ.ಎಸ್.ಬಿ. ಜೋಗುರ   ಸಂಜೀವಿನಿ ಆಸ್ಪತ್ರೆಯ ತೀವ್ರ ನಿಗಾ ಘಟಕದ ಬೆಡ್ ಮೇಲೆ ಆಕೆ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಳು. ಅವಳನ್ನು ಆಸ್ಪತ್ರೆಗೆ ಸೇರಿಸಿದವರು ಅಲ್ಲಿಯೆ ಕುಳಿತಿದ್ದರು.

Continue reading »