ಇಲ್ಲದ ದೇವರುಗಳ ಸುತ್ತ ಮುತ್ತ

-ವಿಶ್ವಾರಾಧ್ಯ ಸತ್ಯಂಪೇಟೆ ದೇವರುಗಳ ಬಗೆಗೆ ನನಗೆ ಆರಂಭದಿಂದಲೂ ಅಷ್ಟಕಷ್ಟೆ. ಇದಕ್ಕೆಲ್ಲ ಮುಖ್ಯವಾಗಿ ನನ್ನ ಮನೆಯೊಳಗೆ ನಡೆಯುತ್ತಿದ್ದ ಚರ್ಚೆಗಳು, ಪುಸ್ತಕಗಳ ಓದು ಕೂಡ ಕಾರಣವಾಗಿರಬಹುದು. ಅಂದಂತೆ ನನಗೆ ಆಗಾಗ

Continue reading »