ಗಲ್ಲಿಗೇರಿಸಿಬಿಟ್ಟರೆ ಅತ್ಯಾಚಾರಗಳು ನಿಂತುಬಿಡುತ್ತವೆಯೇ? ಪರಿಹಾರಗಳೇನು?

– ತೇಜ ಸಚಿನ್ ಪೂಜಾರಿ ದೆಹಲಿಯಲ್ಲಿ ಇತ್ತೀಚೆಗೆ ನಡೆದ ಯುವತಿಯೊಬ್ಬಳ ಮಾನಭಂಗ ಪ್ರಕರಣವು ಜನಮಾನಸದಲ್ಲಿ ಆಕ್ರೋಶಭರಿತ ಪ್ರತಿಕ್ರಿಯೆಯನ್ನು ಸೃಷ್ಟಿಸಿದೆ. ಪ್ರಜಾಪ್ರಭುತ್ವದ ಹೃದಯಭಾಗದಲ್ಲೇ ನಡೆದ ನಿರ್ದಯ ಅತ್ಯಾಚಾರವು ನಮ್ಮ ದೇಶದಲ್ಲಿ

Continue reading »