Monthly Archives: January 2013

₹ 16 ಲಕ್ಷದಲ್ಲಿ ಚುನಾವಣೆಗೆ ಸ್ಪರ್ಧಿಸಬಹುದೇ?

– ರವಿ ಕೃಷ್ಣಾರೆಡ್ಡಿ   ಇಂದು ದೇಶದ ಬಹುತೇಕ ಕಡೆ ಚುನಾವಣೆಗಳನ್ನು ಹಣ ನಿರ್ಧರಿಸುತ್ತಿದೆ. ಜಾತಿಯೂ ನಿರ್ಧರಿಸುತ್ತದೆ. ಆದರೆ, ಈಗಲೂ ಬಹುತೇಕ ಕ್ಷೇತ್ರಗಳಲ್ಲಿ ಎಲ್ಲಾ ಪ್ರಮುಖ ಪಕ್ಷಗಳು ಗೆಲ್ಲಬಲ್ಲ, ಬಹುಸಂಖ್ಯಾತ ಜಾತಿಯ ಅಭ್ಯರ್ಥಿಗೇ ಟಿಕೆಟ್ ನೀಡುವುದರಿಂದ ಕೊನೆಗೂ ಮುಖ್ಯವಾಗುವುದು ಯಾರು ಹೆಚ್ಚು ಹಣ ಮತ್ತು ಸಂಪನ್ಮೂಲಗಳನ್ನು ಕ್ರೋಢೀಕರಿಸಿ ಹೆಚ್ಚು ಶಿಸ್ತುಬದ್ಧವಾಗಿ ವಿನಿಯೋಗಿಸುತ್ತಾರೆ ಎನ್ನುವುದು. ಅಮೇರಿಕದಂತಹ ದೇಶಗಳಲ್ಲಿ ಚುನಾವಣಾ ವೆಚ್ಚದ ಮಿತಿಗಳಿಲ್ಲ. ಆಭ್ಯರ್ಥಿ ತನ್ನ ದುಡ್ಡನ್ನೇ ಬಳಸಬಹುದು ಅಥವ ಆತನಿಗೆ ಬಲವಿದ್ದಷ್ಟು …ಮುಂದಕ್ಕೆ ಓದಿ

ಲಿಂಗಪ್ರಮಾಣ ಹಾಗೂ ಅತ್ಯಾಚಾರದ ಹಾವಳಿ…

ಲಿಂಗಪ್ರಮಾಣ ಹಾಗೂ ಅತ್ಯಾಚಾರದ ಹಾವಳಿ…

– ಡಾ.ಎಸ್.ಬಿ.ಜೋಗುರ ದೆಹಲಿ ಮಾತ್ರವಲ್ಲ ದೇಶದ ಯಾವ ನಗರಗಳೂ… ಹಳ್ಳಿಗಳೂ ಬರುವ ದಿನಗಳಲ್ಲಿ ಮಹಿಳೆಯರ ಪಾಲಿಗೆ ಸೇಫ಼್ ಆಗಿ ಉಳಿದಿಲ್ಲ ಎನ್ನುವುದಕ್ಕೆ ಈಗ ಅಲ್ಲಲ್ಲಿ ಮತ್ತೆ ಮತ್ತೆ …ಮುಂದಕ್ಕೆ ಓದಿ

“ವರ್ತಮಾನ”ಕ್ಕೆ ನಿಮ್ಮ ಬೆಂಬಲದ ನಿರೀಕ್ಷೆಯಲ್ಲಿ…

“ವರ್ತಮಾನ”ಕ್ಕೆ ನಿಮ್ಮ ಬೆಂಬಲದ ನಿರೀಕ್ಷೆಯಲ್ಲಿ…

ಸ್ನೇಹಿತರೇ, ಇತ್ತೀಚೆಗೆ ನಮ್ಮ ವರ್ತಮಾನ.ಕಾಮ್ ನಿಯಮಿತವಾಗಿ “ಅನಿಯಮಿತ”ವಾಗುತ್ತಿರುವುದನ್ನು ನೀವು ಗಮನಿಸಿಯೇ ಇರುತ್ತೀರ. ದಿನಕ್ಕೆ ಕನಿಷ್ಟ ಒಂದಾದರೂ ಲೇಖನ ಇರಬೇಕು ಮತ್ತು ಹಾಗಿದ್ದಲ್ಲಿ ಮಾತ್ರ ಅದು ತನ್ನ ಓದುಗವಲಯವನ್ನು …ಮುಂದಕ್ಕೆ ಓದಿ

ಇಲ್ಲಿರಲಾರೆ, ನಾನಲ್ಲಿಗೆ ಹೋಗಲಾರೆ…

ಇಲ್ಲಿರಲಾರೆ, ನಾನಲ್ಲಿಗೆ ಹೋಗಲಾರೆ…

– ಬಿ.ಶ್ರೀಪಾದ ಭಟ್ ಬಂಡಾಯದಲ್ಲಿ ತೊಡಗುವ ಪ್ರತಿಯೊಬ್ಬನಿಗೂ ಬಂಡಾಯ ಮತ್ತು ಬದಲಾವಣೆ ಸಾವು ಬದುಕಿನ ಪ್ರಶ್ನೆಯಾಗಿದ್ದಾಗ ಅದಕ್ಕೆ ಅರ್ಥ ಬರುತ್ತದೆ. ಹಾಗೆಯೇ ಬಂಡಾಯಗಾರನಿಗೆ ತಾನು ಒಡೆದು ಬೀಳಿಸುತ್ತಿರುವ …ಮುಂದಕ್ಕೆ ಓದಿ

ಅಲ್ಲೂ ಬುಳುಬುಳು, ಇಲ್ಲೂ ಬುಳು ಬುಳು.. ಬೇಡ

ಅಲ್ಲೂ ಬುಳುಬುಳು, ಇಲ್ಲೂ ಬುಳು ಬುಳು.. ಬೇಡ

-ಡಾ.ಎಸ್.ಬಿ.ಜೋಗುರ ಧಾರವಾಡದ ಸಾಹಿತ್ಯ ಸಂಭ್ರಮವನ್ನು ಅನೇಕರು ಅಲ್ಲಿಯ ಮಾರ್ಗಸೂಚಿಗಳನ್ನಿಟ್ಟುಕೊಂಡು ಹೊರಗುಳಿದರು. ಒಂದು ತಾತ್ವಿಕವಾದ ಕಾರಣಕ್ಕಾಗಿ ಹೊರಗುಳಿದರೂ ಅಲ್ಲಿ ನಡೆದಿರುವ ಆರೋಗ್ಯಪೂರ್ಣ ಮತ್ತು ಔಚಿತ್ಯಪೂರ್ಣ ಚರ್ಚೆಗಳನ್ನು ತಾತ್ವಿಕವಾದ ಭಿನ್ನಾಭಿಪ್ರಾಯಗಳನ್ನು …ಮುಂದಕ್ಕೆ ಓದಿ

ಎಲ್.ಕೆ.ಜಿ ಮಕ್ಕಳಿಗೂ ಹಾಸ್ಯದ ವಸ್ತುವಾದ ‘ಕೆ.ಜಿ.ಬೋಪಯ್ಯ ನಾಪತ್ತೆ ಪ್ರಕರಣ’

ಎಲ್.ಕೆ.ಜಿ ಮಕ್ಕಳಿಗೂ ಹಾಸ್ಯದ ವಸ್ತುವಾದ ‘ಕೆ.ಜಿ.ಬೋಪಯ್ಯ ನಾಪತ್ತೆ ಪ್ರಕರಣ’

– ಸುಧಾಂಶು ಕಾರ್ಕಳ ಮಗು ಎರಡು ಮೂರು ವರ್ಷಗಳಷ್ಟು ಕಾಲ ಬೆಳೆದಂತೆ ಸಾರ್ವಜನಿಕ ಸ್ಥಳಗಳಲ್ಲಿ ಮಲ-ಮೂತ್ರ ವಿಸರ್ಜಿಸಲು ಹಿಂಜರಿಯುತ್ತದೆ. ಕಾರಣ, ಆ ಹೊತ್ತಿಗೆ ಆ ಮಗುವಿಗೆ ಹಾಗೆ …ಮುಂದಕ್ಕೆ ಓದಿ

ಪ್ರಜಾ ಸಮರ – 19 (ನಕ್ಸಲ್ ಕಥನದ ಅಂತಿಮ ಅಧ್ಯಾಯ)

ಪ್ರಜಾ ಸಮರ – 19 (ನಕ್ಸಲ್ ಕಥನದ ಅಂತಿಮ ಅಧ್ಯಾಯ)

– ಡಾ.ಎನ್.ಜಗದೀಶ್ ಕೊಪ್ಪ   ಅಧಿಕೃತವಾಗಿ 45 ವರ್ಷಗಳನ್ನು, ಅನಧಿಕೃತವಾಗಿ 50 ವರ್ಷಗಳನ್ನು ಪೂರೈಸಿರುವ ಭಾರತದ ನಕ್ಸಲ್ ಹೋರಾಟವನ್ನು 2013 ರ ಹೊಸ್ತಿಲಲ್ಲಿ ನಿಂತು ಪರಾಮರ್ಶಿಸಿದರೆ, ಸಂಭ್ರಮ …ಮುಂದಕ್ಕೆ ಓದಿ

ಬಲಿತ ಸಚಿವರ ದಲಿತ ಚಿಂತನೆ…!

ಬಲಿತ ಸಚಿವರ ದಲಿತ ಚಿಂತನೆ…!

– ಡಾ. ಕಿರಣ್. ಎಂ. ಗಾಜನೂರು ಸನ್ಮಾನ್ಯ ಸಮಾಜ ಕಲ್ಯಾಣ ಸಚಿವರಾದ ಎ.ನಾರಾಯಣಸ್ವಾಮಿಯವರು ಮತಾಂತರ ಹೊಂದಿದ ದಲಿತರಿಗೆ ಇನ್ನು ಮುಂದೆ ಮಿಸಲಾತಿ ಸೌಲಭ್ಯಗಳು ಸಿಗುವುದಿಲ್ಲ ಎಂಬ ಎಚ್ಚರಿಕೆಯ …ಮುಂದಕ್ಕೆ ಓದಿ

ಮನೆಯೊಳಗಿನ ಅತ್ಯಾಚಾರಗಳು…

ಮನೆಯೊಳಗಿನ ಅತ್ಯಾಚಾರಗಳು…

– ಡಾ.ಎಸ್.ಬಿ.ಜೋಗುರ ಕುಂದಾಪುರದ ಹುಣಸಮಕ್ಕಿ ಎನ್ನುವ ಗ್ರಾಮದಲ್ಲಿ ಅಪ್ಪನೆಂಬ ಪರಮಪಾಪಿಯಿಂದ ಕಳೆದ ಒಂದು ವರ್ಷದಿಂದ ನಿರಂತರವಾಗಿ ಅತ್ಯಾಚಾರಕ್ಕೊಳಗಾದ ಮಗಳು, ಕೊನೆಗೂ ತಾಯಿಯಾಗುವ ಮೂಲಕ ಅಪ್ಪನ ಪಾಪವನ್ನು ಹೊರುವಂತಾಗಿದ್ದು …ಮುಂದಕ್ಕೆ ಓದಿ

ಟಿಪ್ಪು ವಿ.ವಿ. ವಿವಾದ – ತಲೆ ಮಾಸಿದವರ ತಳಮಳಗಳು

ಟಿಪ್ಪು ವಿ.ವಿ. ವಿವಾದ – ತಲೆ ಮಾಸಿದವರ ತಳಮಳಗಳು

– ಡಾ.ಎನ್.ಜಗದೀಶ್ ಕೊಪ್ಪ   ಕೇಂದ್ರ ಸರ್ಕಾರ ಶ್ರೀರಂಗಪಟ್ಟಣದಲ್ಲಿ ಅಲ್ಪ ಸಂಖ್ಯಾತರ ಉನ್ನತ ಶಿಕ್ಷಣಕ್ಕಾಗಿ ಟಿಪ್ಪು ಸುಲ್ತಾನ್ ಹೆಸರಿನಲ್ಲಿ ವಿಶ್ವ ವಿದ್ಯಾನಿಲಯ ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿದ …ಮುಂದಕ್ಕೆ ಓದಿ

ಕಲ್ಯಾಣ ರಾಜ್ಯದಲ್ಲಿ ನ್ಯಾಯದ ಬುನಾದಿಗಾಗಿ ಹುಡುಕಾಟ

ಕಲ್ಯಾಣ ರಾಜ್ಯದಲ್ಲಿ ನ್ಯಾಯದ ಬುನಾದಿಗಾಗಿ ಹುಡುಕಾಟ

– ಬಿ.ಶ್ರೀಪಾದ ಭಟ್ ಮೂವತ್ತರ ದಶಕದಲ್ಲಿ ಸಾರ್ವಜನಿಕವಾಗಿ ಸಂಕಿರಣಗಳಲ್ಲಿ ಭಾಗವಹಿಸಿ ಮಾತನಾಡುತ್ತ ಚಿಂತಕ ಜಾರ್ಜ ಅರ್ವೆಲ್, “ಸ್ವತಂತ್ರ ಚಿಂತನೆಗಳು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಗಳ ಮೊದಲ ಶತೃಗಳೆಂದರೆ ಮಾಧ್ಯಮಗಳು. …ಮುಂದಕ್ಕೆ ಓದಿ

Page 1 of 3123»