Monthly Archives: February 2013

ನವೀನ್ ಸೂರಿಂಜೆ : ಮುಖ್ಯಮಂತ್ರಿಗಳಿಗೊಂದು ಪತ್ರ…

– ರವಿ ಕೃಷ್ಣಾರೆಡ್ಡಿ ಸ್ನೇಹಿತರೆ, ರಾಜ್ಯ ಸರ್ಕಾರದ ಸಚಿವ-ಸಂಪುಟ ನವೀನ್ ಸೂರಿಂಜೆಯವರೆ ಮೇಲಿನ ಆಪಾದನೆಗಳನ್ನು ಕೈಬಿಡಲು ತೀರ್ಮಾನಿಸಿ ಇಂದಿಗೆ ಸರಿಯಾಗಿ ನಾಲ್ಕು ವಾರವಾಯಿತು. ಅದಾದ ನಂತರ ಮಾನ್ಯ ಮುಖ್ಯಮಂತ್ರಿಗಳು ನ್ಯಾಯಪ್ರಜ್ಞೆಯಿಂದ ವರ್ತಿಸಿದ್ದರೆ ಇಷ್ಟೊತ್ತಿಗೆ ನವೀನ್ ಸೂರಿಂಜೆ ಎಂದೋ ಬಿಡುಗಡೆ ಆಗಬೇಕಿತ್ತು. ಸಚಿವ ಸಂಪುಟದ ನಿರ್ಧಾರಗಳ ಮೇಲೆ ಮುಖ್ಯಮಂತ್ರಿ ಸಹಿ ಹಾಕುವ ಕ್ರಮ ಒಂದಿದೆ. ಅದು ಕೇವಲ ಶಿಷ್ಟಾಚಾರ. ಸಂಪುಟ ಸಭೆ ಆದ ದಿನವೇ ಅಥವ ಮಾರನೆಯ ದಿನವೇ ಮುಖ್ಯಮಂತ್ರಿ ಸಹಿ …ಮುಂದಕ್ಕೆ ಓದಿ

ಕಣ್ಮರೆಯಾದ ಮಾನವೀಯ ಒಳನೋಟಗಳು ಮತ್ತು ಸಹಜ ಸೆಕ್ಯುಲರ್‌ತನ

ಕಣ್ಮರೆಯಾದ ಮಾನವೀಯ ಒಳನೋಟಗಳು ಮತ್ತು ಸಹಜ ಸೆಕ್ಯುಲರ್‌ತನ

– ಬಿ. ಶ್ರೀಪಾದ ಭಟ್ ಇಂದು ನಾನು ನನ್ನ ಮನೆ ನಂಬರನ್ನು ಒರೆಸಿದೆ ನನ್ನ ಓಣಿಯ ಹಣೆಯ ಮೇಲಿರುವ ಐಡೆಂಟಿಟಿಯನ್ನು ತೆಗೆದು ಹಾಕಿದೆ ಪ್ರತಿಯೊಂದು ರಸ್ತೆಯಲ್ಲಿರುವ ನಾಮ …ಮುಂದಕ್ಕೆ ಓದಿ

ಕುಲಪತಿಗಳಲ್ಲ, ಇವರು ಹಣಪತಿಗಳು…

ಕುಲಪತಿಗಳಲ್ಲ, ಇವರು ಹಣಪತಿಗಳು…

– ಜಿ.ಮಹಂತೇಶ್, ಭದ್ರಾವತಿ “ಆ ಕುರ್ಚಿ ಮೇಲೆ ಅವರು ಕುಳಿತಿರುತ್ತಿದ್ದರೆ ದೇವರೆ ಆ ಕುರ್ಚಿ ಮೇಲೆ ಕುಳಿತುಕೊಂಡಿದ್ದರು ಎಂದು ನನಗೆ ಭಾಸವಾಗುತ್ತಿತ್ತು. ಅಂಥಾ ದೇವರು ಕೂತಿದ್ದ ಕುರ್ಚಿ …ಮುಂದಕ್ಕೆ ಓದಿ

ಸಿದ್ದಿಕಿ ಪ್ರಕರಣ : ಆಗಿದ್ದೇನು? ಅನ್ಯಾಯಕ್ಕೆ ನ್ಯಾಯ ಹೇಗೆ?

ಸಿದ್ದಿಕಿ ಪ್ರಕರಣ : ಆಗಿದ್ದೇನು? ಅನ್ಯಾಯಕ್ಕೆ ನ್ಯಾಯ ಹೇಗೆ?

– ಗೌತಮ್ ರಾಜ್ ಆರು ತಿಂಗಳ ಹಿಂದಿನ ಮಾತು; ಬೆಂಗಳೂರು ಪೋಲೀಸರ ಅಂಗ ಸಂಸ್ಥೆಯಾಗಿರುವ ಸೆಂಟ್ರಲ್ ಕ್ರೈಂ ಬ್ರಾಂಚ್ ಆಗಸ್ಟ್ 29, 2012 ರಂದು ಬೆಂಗಳೂರು ಮತ್ತು …ಮುಂದಕ್ಕೆ ಓದಿ

ಸಿದ್ದಿಕಿ ಪ್ರಕರಣ: ‘ಮಾಸ್ಟರ್ ಮೈಂಡ್’ ಎಂದವರು ಈಗ ಏನ್ಮಾಡ್ತಾರೆ?

ಸಿದ್ದಿಕಿ ಪ್ರಕರಣ: ‘ಮಾಸ್ಟರ್ ಮೈಂಡ್’ ಎಂದವರು ಈಗ ಏನ್ಮಾಡ್ತಾರೆ?

– ಸುಧಾಂಶು ಕಾರ್ಕಳ ಡೆಕ್ಕನ್ ಹೆರಾಲ್ಡ್ ವರದಿಗಾರ ಮುತಿ-ಉರ್-ರಹಮಾನ್ ಸಿದ್ದಿಕಿ ವಿರುದ ರಾಷ್ಟ್ರೀಯ ತನಿಖೆ ಸಂಸ್ಥೆ (ಎನ್‌ಐ‌ಎ) ತನ್ನ ಚಾರ್ಜಶೀಟ್ ನಲ್ಲಿ ಯಾವುದೇ ಉಲ್ಲೇಖ ಮಾಡದೆ ಅವರ …ಮುಂದಕ್ಕೆ ಓದಿ

ರಿಯಲ್ ಎಸ್ಟೇಟ್‌ನ ಒಂದು ರಿಯಲ್ ಕತೆ

ರಿಯಲ್ ಎಸ್ಟೇಟ್‌ನ ಒಂದು ರಿಯಲ್ ಕತೆ

– ಬಸವರಾಜು ರಜನೀಕಾಂತ್… ಒಂದು ಕಾಲದಲ್ಲಿ ಬಿಟಿಎಸ್ ಕಂಡಕ್ಟರ್ ಆಗಿದ್ದ ಇವರು, ಇವತ್ತು ಭಾರತೀಯ ಸಿನಿಮಾ ಲೋಕದ ಸೂಪರ್ ಸ್ಟಾರ್. ಅಂತಾರಾಷ್ಟ್ರೀಯ ಮಟ್ಟದ ಜನಪ್ರಿಯ ವ್ಯಕ್ತಿ. ಬೆಂಗಳೂರಿನ …ಮುಂದಕ್ಕೆ ಓದಿ

ಸರಕಾರಿ ಸೇವೆ ಮೆಚ್ಚಿ ಕೊಡೋಕೆ, ನಾಡೋಜ ಪದವಿಯೇನು ಇಂಕ್ರಿಮೆಂಟಾ?

ಸರಕಾರಿ ಸೇವೆ ಮೆಚ್ಚಿ ಕೊಡೋಕೆ, ನಾಡೋಜ ಪದವಿಯೇನು ಇಂಕ್ರಿಮೆಂಟಾ?

– ಶಿವರಾಜ್ ಹಂಪಿ ವಿ.ವಿ ನಾಡೋಜ ಗೌರವ ಪದವಿ ಕುರಿತ ಲೇಖನಕ್ಕೆ ವರ್ತಮಾನದ ಕೆಲ ಓದುಗರು ಪ್ರತಿಕ್ರಿಯಿಸಿದ್ದಾರೆ. ಅವರಲ್ಲಿ ಒಬ್ಬರು, ಮಹೇಶ್ ಜೋಶಿ ಆ ಪ್ರಶಸ್ತಿಗೆ ಅರ್ಹರು, …ಮುಂದಕ್ಕೆ ಓದಿ

ಚುನಾವಣಾ ಸಿದ್ಧತೆಗಳು, ಸ್ವಪರಿಚಯ, ಇತ್ಯಾದಿ…

ಚುನಾವಣಾ ಸಿದ್ಧತೆಗಳು, ಸ್ವಪರಿಚಯ, ಇತ್ಯಾದಿ…

ವರ್ತಮಾನ.ಕಾಮ್‌ನ ಪ್ರಿಯ ಓದುಗರೆ, ನಿಮಗೆ ಗೊತ್ತಿರುವ ಹಾಗೆ ನಾನು ಇತ್ತೀಚೆಗೆ ಚುನಾವಣಾ ಸಿದ್ಧತೆಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಇಲ್ಲಿಯತನಕದ ಪ್ರತಿಕ್ರಿಯೆ ಚೆನ್ನಾಗಿದೆ. ಈಗಾಗಲೇ ಸುಮಾರು 40000 ದಷ್ಟು ಪ್ಯಾಂಪ್ಲೆಟ್‌ಗಳನ್ನು ಕ್ಷೇತ್ರದಲ್ಲಿ …ಮುಂದಕ್ಕೆ ಓದಿ

ನಾಡೋಜ ಗೌರವ: ಆಯ್ಕೆಯಾದವರ ಸಾಧನೆಗಳೇನು?

ನಾಡೋಜ ಗೌರವ: ಆಯ್ಕೆಯಾದವರ ಸಾಧನೆಗಳೇನು?

-ಶಿವರಾಜ್ ಹಂಪಿ ಕನ್ನಡ ವಿಶ್ವವಿದ್ಯಾನಿಲಯ ಈ ವರ್ಷದ ನಾಡೋಜ ಪ್ರಶಸ್ತಿಗೆ ಆಯ್ಕೆ ಮಾಡಿದವರಲ್ಲಿ ಇಬ್ಬರ ಹೆಸರು ಕುತೂಹಲ ಹುಟ್ಟಿಸುತ್ತವೆ. ಅವರು – ಬೆಂಗಳೂರು ದೂರದರ್ಶನ ಕೇಂದ್ರ ನಿರ್ದೇಶಕ …ಮುಂದಕ್ಕೆ ಓದಿ

ಅಮೀನ್ ಮಟ್ಟುರವರ ಲೇಖನಕ್ಕೆ ಒಂದು ಮಾರುತ್ತರ

ಅಮೀನ್ ಮಟ್ಟುರವರ ಲೇಖನಕ್ಕೆ ಒಂದು ಮಾರುತ್ತರ

ದಿನೇಶ್ ಅಮೀನ್ ಮಟ್ಟುರವರಿಗೆ ನಮಸ್ಕಾರಗಳು, ಕನ್ನಡ ಮಾಧ್ಯಮ ಲೋಕದ ಜನಪ್ರಿಯ ಅಂಕಣ “ಅನಾವರಣ”ದ 04/02/2013 ಲೇಖನದಲ್ಲಿ ತಾವು ಆಶಿಶ್ ನಂದಿಯವರ ವಿವಾದಾತ್ಮಕ ಮಾತುಗಳ ಬಗ್ಗೆ ಬರೆದಿದ್ದೀರಿ. ಕನ್ನಡದ …ಮುಂದಕ್ಕೆ ಓದಿ

ಒಂದು ಜಾಹೀರಾತು : ಅನುವಾದಿತ ಸಣ್ಣಕತೆ

ಒಂದು ಜಾಹೀರಾತು : ಅನುವಾದಿತ ಸಣ್ಣಕತೆ

[ರಾಜ್ಯದಲ್ಲಿ ಕಳೆದೆರಡು ವರ್ಷಗಳಿಂದ ಬರಗಾಲ. ಕಳೆದ ಮೂರ್ನಾಲ್ಕು ತಿಂಗಳಿನಲ್ಲಿ ಅಕ್ಕಿ-ರಾಗಿಯ ಬೆಲೆ ಶೇ.50 ಹೆಚ್ಚಿದೆ. ಚುನಾವಣೆಗಳು ಹತ್ತಿರ ಬರುತ್ತಿವೆ. ನಾನಾ ತರಹದ ನಾಟಕಗಳು ರಾಜ್ಯದ ರಂಗಸ್ಥಳದಲ್ಲಿ ಆಡಲ್ಪಡಲಿವೆ. …ಮುಂದಕ್ಕೆ ಓದಿ

Page 1 of 3123»
ವರ್ತಮಾನ – Vartamaana ©ಹಕ್ಕುಗಳು: ಆಯಾ ಲೇಖಕರದು. ಕಾಯ್ದಿರಿಸಲಾಗಿದೆ.