ಒಂದು ಸಿನೇಮಾವನ್ನು ವಿರೋಧಿಸುವದೇ ಚಿತ್ರ ಮೀಮಾಂಸೆಯಲ್ಲ..

-ಡಾ.ಎಸ್.ಬಿ. ಜೋಗುರ   ಜಾಗತೀಕರಣದ ಸಂದರ್ಭದಲ್ಲಿಯೂ ಮುಕ್ತ ಮಾರುಕಟ್ಟೆಯಲ್ಲಿಯ ಕೊಳ್ಳುಬಾಕುತನದ ಸಂಸ್ಕೃತಿಯ ನಡುವೆಯೂ ಒಂದು ಸಿನೇಮಾ, ಒಂದು ಪೇಂಟಿಂಗ್ ಅನ್ನು ಸೃಜನಶೀಲ ನೆಲೆಯಲ್ಲಿ ನೋಡುವ, ಗ್ರಹಿಸುವ ಗುಣಗಳು

Continue reading »