ಒಂದು ಜಾಹೀರಾತು : ಅನುವಾದಿತ ಸಣ್ಣಕತೆ

[ರಾಜ್ಯದಲ್ಲಿ ಕಳೆದೆರಡು ವರ್ಷಗಳಿಂದ ಬರಗಾಲ. ಕಳೆದ ಮೂರ್ನಾಲ್ಕು ತಿಂಗಳಿನಲ್ಲಿ ಅಕ್ಕಿ-ರಾಗಿಯ ಬೆಲೆ ಶೇ.50 ಹೆಚ್ಚಿದೆ. ಚುನಾವಣೆಗಳು ಹತ್ತಿರ ಬರುತ್ತಿವೆ. ನಾನಾ ತರಹದ ನಾಟಕಗಳು ರಾಜ್ಯದ ರಂಗಸ್ಥಳದಲ್ಲಿ ಆಡಲ್ಪಡಲಿವೆ.

Continue reading »