ತೇಜಸ್ವಿ ನೆನಪಿನಲ್ಲಿ : ಜೀವಂತ ರೋಲ್ ಮಾಡೆಲ್ ಇನ್ನಿಲ್ಲ…

[ಇದು “ವಿಕ್ರಾಂತ ಕರ್ನಾಟಕ” ವಾರಪತ್ರಿಕೆಯ ಏಪ್ರಿಲ್ 20, 2007 ರ ಸಂಚಿಕೆಯ ನನ್ನ ಅಂಕಣಕ್ಕೆ ಬರೆದ ಲೇಖನ. ಇಂದಿಗೆ ತೇಜಸ್ವಿಯವರು ಮರಣ ಹೊಂದಿ (5/4/2007) ಆರು ವರ್ಷಗಳಾದವು.

Continue reading »