ವೋಟಿಗಾಗಿ ಪಟಗಳ ಪರಾಕ್ರಮಣದಲ್ಲಿ ಒಂದಷ್ಟು ವಿಶ್ರಾಂತಿ

– ಮಹಾದೇವ ಹಡಪದ ಮಹಾತ್ಮರುಗಳ ಆದರ್ಶದ ಗುರುತಿಗಾಗಿ, ಆರಾಧನೆಯ ಭಾಗವಾಗಿ, ಅವರ ಗುಣಾವಗುಣಗಳನ್ನು ಎಳ್ಳಷ್ಟು ಅಳವಡಿಸಿಕೊಳ್ಳದ ಇವರ ದುಂದುಗಾರಿಕೆಯ ಪ್ರಚಾರದ ಭಿತ್ತಿಪತ್ರದಲ್ಲಿ, ಪಕ್ಷದ ಸಣ್ಣ-ದೊಡ್ಡ ಕರಪತ್ರ, ಫ್ಲೆಕ್ಸ್‌

Continue reading »