Monthly Archives: May 2013

ಘನ ಹುದ್ದೆಗೆ ಘನತೆ ತರಬಲ್ಲ ಛಲಗಾರ ಕಾಗೋಡು

– ಚಿದಂಬರ ಬೈಕಂಪಾಡಿ ಶಿವಮೊಗ್ಗ ಜಿಲ್ಲೆ ಸಮಾಜವಾದಿ ಸಿದ್ಧಾಂತದ ಸಮೃದ್ಧವಾದ ಮಣ್ಣು. ಈ ಮಣ್ಣಿನ ಕಾಗೋಡು ತಿಮ್ಮಪ್ಪ ಈಗ ವಿಧಾನಸಭೆಯ ೧೯ನೇ ಸಭಾಪತಿ. ಅತ್ಯಂತ ಸಜ್ಜನ ಮತ್ತು ನಿಜಕ್ಕೂ ತೂಕದ ವ್ಯಕ್ತಿತ್ವ. ಬಹುಮುಖ್ಯವಾಗಿ ಕಾಗೋಡು ತಿಮ್ಮಪ್ಪ ಯಾಕೆ ಇಷ್ಟವಾಗುತ್ತಾರೆಂದರೆ ತಾವು ನಂಬಿದ ತತ್ವ, ಸಿದ್ಧಾಂತವನ್ನು ಅಧಿಕಾರಕ್ಕಾಗಿ ಮಾರಿಕೊಂಡವರಲ್ಲ, ಅಧಿಕಾರ ಬಂದಾಗ ಗಾಳಿಗೆ ತೂರಿದವರಲ್ಲ. ಅಧಿಕಾರವನ್ನು ತ್ಯಾಗಮಾಡಿದ್ದಾರೆ, ಆದರೆ ಮೌಲ್ಯಗಳನ್ನು ಇಂದಿಗೂ ಕಾಪಾಡಿಕೊಂಡು ಬಂದಿದ್ದಾರೆ. ಅಧಿಕಾರಕ್ಕಾಗಿ ತಮ್ಮ ನೆಲೆ, ಬೆಲೆಯನ್ನು ಕಳೆದುಕೊಂಡವರಲ್ಲ, …ಮುಂದಕ್ಕೆ ಓದಿ

ಸಾಹಿತ್ಯಕ ರಾಜಕಾರಣ ಮತ್ತು ಸೃಜನಶೀಲ ಬರವಣಿಗೆ

ಸಾಹಿತ್ಯಕ ರಾಜಕಾರಣ ಮತ್ತು ಸೃಜನಶೀಲ ಬರವಣಿಗೆ

– ಡಾ.ಎಸ್.ಬಿ.ಜೋಗುರ ಈಚೆಗೆ ಹಿರಿಯರೊಬ್ಬರು ಸಾಹಿತ್ಯ ಕಾರ್ಯಕ್ರಮ ಒಂದರಲ್ಲಿ ಅತ್ಯಂತ ವಿಷಾದದಿಂದ ಮಾತನಾಡುತ್ತಿದ್ದರು. ಸಾಹಿತ್ಯಕ ವಲಯ ಎನ್ನುವುದು ಒಂದು ಸಂದರ್ಭದಲ್ಲಿ ಅತ್ಯಂತ ಮೌಲಿಕವಾಗಿತ್ತು. ಒಬ್ಬನನ್ನು ಹಳಿಯಲಿಕ್ಕಾಗಿಯೇ ಇನ್ನೊಬ್ಬ …ಮುಂದಕ್ಕೆ ಓದಿ

‘ತಣ್ಣನೆ ಸಾಮೂಹಿಕ ಬೇಟೆ’ ಹಿಂದಿನ ಕೆಲವು ಕರಾಳ ಸತ್ಯಗಳು

‘ತಣ್ಣನೆ ಸಾಮೂಹಿಕ ಬೇಟೆ’ ಹಿಂದಿನ ಕೆಲವು ಕರಾಳ ಸತ್ಯಗಳು

– ಜಿ.ಮಹಂತೇಶ್ ಛತ್ತೀಸ್​ಗಢವಷ್ಟೇ ಅಲ್ಲ, ಭಾರತ ದೇಶವೂ ಅಕ್ಷರಶಃ ಬೆಚ್ಚಿ ಬಿದ್ದಿದೆ. ಮಾವೋವಾದಿಗಳನ್ನ ಹತ್ತಿಕ್ಕಲು ಸೆಲ್ವಾ ಜುಡುಂ ಅನ್ನು ಬಳಸಿಕೊಂಡಿದ್ದ ಛತ್ತೀಸ್​ಗಢ ಪ್ರಭುತ್ವಕ್ಕೆ ಮಾವೋವಾದಿಗಳು ಮರ್ಮಾಘಾತದ ಹೊಡೆತ …ಮುಂದಕ್ಕೆ ಓದಿ

ಸಿದ್ಧು ಆಡಳಿತಕ್ಕೆ ಯಾರ ಹೋಲಿಕೆ ಯಾಕೆ ?

ಸಿದ್ಧು ಆಡಳಿತಕ್ಕೆ ಯಾರ ಹೋಲಿಕೆ ಯಾಕೆ ?

– ಚಿದಂಬರ ಬೈಕಂಪಾಡಿ ಸಿದ್ಧರಾಮಯ್ಯ ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಮೇಲೆ ರಾಜ್ಯದಲ್ಲಿ ಸಂಚಲನ ಉಂಟಾಗಿರುವುದಂತೂ ನಿಜ. ಮುಖ್ಯವಾಗಿ ಅವರು ಈ ಹುದ್ದೆಯನ್ನು ಏರುವುದೇ ಅನುಮಾನ ಎನ್ನುವಷ್ಟರ …ಮುಂದಕ್ಕೆ ಓದಿ

ಡಾ. ಕೆ. ಕಸ್ತೂರಿ ರಂಗನ್ ಸಮಿತಿಯ ಪ್ರಮುಖ ನಿರೂಪಣೆಗಳು

ಡಾ. ಕೆ. ಕಸ್ತೂರಿ ರಂಗನ್ ಸಮಿತಿಯ ಪ್ರಮುಖ ನಿರೂಪಣೆಗಳು

– ಸಿ. ಯತಿರಾಜು ಪ್ರೊ. ಮಾಧವ್ ಗಾಡ್ಗೀಳ್ ನೇತೃತ್ವದ ‘ಪರಿಸರ ಪರಿಣಿತರ ತಂಡ’ವನ್ನು ನೇಮಕ ಮಾಡಿದಾಗ ಪರಿಸರ ಮತ್ತು ಅರಣ್ಯ ಸಚಿವರಾಗಿದ್ದವರು ಪ್ರೊ. ಜಯರಾಮ್ ರಮೇಶ್‌ರವರು. ೧೮ …ಮುಂದಕ್ಕೆ ಓದಿ

ಪ್ರೊ. ಮಾಧವ ಗಾಡ್ಗಿಳ್ ವರದಿ – ಒಂದು ಅವಲೋಕನ

ಪ್ರೊ. ಮಾಧವ ಗಾಡ್ಗಿಳ್ ವರದಿ – ಒಂದು ಅವಲೋಕನ

– ಸಿ. ಯತಿರಾಜು ಸಹ್ಯಾದ್ರಿಯ ಸಂಪತ್ತು ಭಾರತದ ೭ ಪ್ರಮುಖ ಬೆಟ್ಟ ಸಾಲುಗಳಲ್ಲಿ ಪಶ್ಚಿಮ ಘಟ್ಟಗಳು ಅತ್ಯಂತ ಪ್ರಮುಖವಾದವು. ಇವು ದಕ್ಷಿಣದ ದಖನ್ ಪ್ರಸ್ಥಭೂಮಿಯ ಜಲಗೋಪುರ ಎಂದೇ ಪರಿಗಣಿಸಿಲ್ಪಟ್ಟಿವೆ. …ಮುಂದಕ್ಕೆ ಓದಿ

ಆಶಾವಾದ ಮೂಡಿಸುತ್ತಲೇ, ಎಡವುತ್ತಿರುವ ಸರ್ಕಾರ…

ಆಶಾವಾದ ಮೂಡಿಸುತ್ತಲೇ, ಎಡವುತ್ತಿರುವ ಸರ್ಕಾರ…

– ರವಿ ಕೃಷ್ಣಾರೆಡ್ಡಿ ಸಂಪುಟ ರಚನೆಯ ನಂತರ ಸಿದ್ದರಾಮಯ್ಯನವರ ಹೊಸ ಸರ್ಕಾರದ ಬಗ್ಗೆ ಒಂದಷ್ಟು ಭರವಸೆ ಮತ್ತು ಆಶಾವಾದ ಇಟ್ಟುಕೊಳ್ಳಬಹುದು ಎನ್ನಿಸಿತ್ತು. ಸಂಪುಟಕ್ಕೆ ಸೇರಿದ ಎಲ್ಲರೂ ಅರ್ಹರು …ಮುಂದಕ್ಕೆ ಓದಿ

ಕಲೋನಿಯಲ್ ನಶೆಯಿಂದ ಕಳಂಕಿತಗೊಂಡ ಭೂ ಮಸೂದೆ

ಕಲೋನಿಯಲ್ ನಶೆಯಿಂದ ಕಳಂಕಿತಗೊಂಡ ಭೂ ಮಸೂದೆ

ಮೂಲ : ಮಧುರೇಶ್ ಕುಮಾರ್ ಅನುವಾದ : ಬಿ.ಶ್ರೀಪಾದ ಭಟ್ ಕರಾಳ ಹಿನ್ನೆಲೆಯ, ಭೂ ಆಕ್ರಮಣವನ್ನು ಮೂಲ ಉದ್ದೇಶವನ್ನಾಗಿರಿಸಿಕೊಂಡ 1894 ರ ಭೂ ಮಸೂದೆಯ ಕಾನೂನಿಗೆ ಅಮೂಲಾಗ್ರವಾಗಿ …ಮುಂದಕ್ಕೆ ಓದಿ

ಸಾರ್ವಜನಿಕ ಪಡಿತರ ವ್ಯವಸ್ಥೆ ಮತ್ತು ಸಿದ್ದರಾಮಯ್ಯನವರ ಘೋಷಣೆ

ಸಾರ್ವಜನಿಕ ಪಡಿತರ ವ್ಯವಸ್ಥೆ ಮತ್ತು ಸಿದ್ದರಾಮಯ್ಯನವರ ಘೋಷಣೆ

– ಜಿ.ಮಹಂತೇಶ್  “ಬಿಪಿಎಲ್ ಕಾರ್ಡ್‌ದಾರರಿಗೆ ಒಂದು ರೂಪಾಯಿ ದರದಲ್ಲಿ 30 ಕೆ.ಜಿ.ಅಕ್ಕಿ.” ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮರು ಗಳಿಗೆಯಲ್ಲಿ ತುಂಬಾ ಧಾವಂತದಿಂದಲೇ ಘೋಷಿಸುತ್ತಿದ್ದಂತೆ …ಮುಂದಕ್ಕೆ ಓದಿ

ಡೇಂಜರ್ ಜೋನ್‌ನಲ್ಲಿ ಭೂಮಿಯ ಮೇಲಿನ ಜೀವಸಂಕುಲ…

ಡೇಂಜರ್ ಜೋನ್‌ನಲ್ಲಿ ಭೂಮಿಯ ಮೇಲಿನ ಜೀವಸಂಕುಲ…

-ರವಿ ಕೃಷ್ಣಾರೆಡ್ಡಿ ಬಹುಶಃ ಇದು ನಮ್ಮ ನಡುವೆ ಚರ್ಚೆಯಾಗುವ ವಿಷಯ ಅಲ್ಲ, ಆದರೆ ನಮ್ಮ ಮತ್ತು ನಮ್ಮ ಮುಂದಿನ ತಲೆಮಾರುಗಳ ಮೇಲೆ ಗಂಭೀರ ಪರಿಣಾಮ ಬೀರಲಿರುವ ವಿಷಯ. …ಮುಂದಕ್ಕೆ ಓದಿ

ಕರ್ನಾಟಕದ ಜನತೆಗೆ ಮತ್ತು ಸಿದ್ಧರಾಮಯ್ಯನವರಿಗೆ ಅಭಿನಂದಿಸುತ್ತ…

ಕರ್ನಾಟಕದ ಜನತೆಗೆ ಮತ್ತು ಸಿದ್ಧರಾಮಯ್ಯನವರಿಗೆ ಅಭಿನಂದಿಸುತ್ತ…

– ರವಿ ಕೃಷ್ಣಾರೆಡ್ಡಿ ಕರ್ನಾಟಕದಲ್ಲಿ ಹೊಸ ಕಾಂಗ್ರೆಸ್ ಸರ್ಕಾರ ಇಂದು ಅಧಿಕಾರ ವಹಿಸಿಕೊಂಡಿದೆ. ಬಿಡಿಬಿಡಿಯಾಗಿ ನೋಡುವುದಕ್ಕಿಂತ ಒಟ್ಟಾರೆಯಾಗಿ ಮತ್ತು ಅಂಕಿಸಂಖ್ಯೆಗಳ ದೃಷ್ಟಿಕೋನದಲ್ಲಿ ನೋಡಿದಾಗ ರಾಜ್ಯದ ಜನತೆ ಕಾಂಗ್ರೆಸ್ …ಮುಂದಕ್ಕೆ ಓದಿ

Page 1 of 212»
ವರ್ತಮಾನ – Vartamaana ©ಹಕ್ಕುಗಳು: ಆಯಾ ಲೇಖಕರದು. ಕಾಯ್ದಿರಿಸಲಾಗಿದೆ.