“ಬೆಂದಕಾಳೂರು” – ಗಾಂಧಿ ಜಯಂತಿ ಕಥಾ ಸ್ಪರ್ಧೆ 2013 ರ ಬಹುಮಾನಿತ ಕತೆ

– ವಿಜಯ್ ಹೂಗಾರ್ ಯಾವುದೂ ಪೂರ್ಣವಾಗಿಲ್ಲ, ಯಾವುದೂ ಪೂರ್ಣವಾಗುವದಿಲ್ಲ. ನನ್ನೊಳಗೆ ಒಬ್ಬ ಸೃಷ್ಟಿಕರ್ತನಿದ್ದಾನೆ ಎಂದುಕೊಂಡೆ ನನ್ನ ಬರವಣಿಗೆಯನ್ನ ಆರಂಭಿಸಿದ್ದೇನೆ. ಕೆಲವು ಕಥೆಗಳಾಗಿ ನನ್ನಿಂದ ಮುಕ್ತಿ ಪಡೆದವು. ಇನ್ನು ಕೆಲವು

Continue reading »