ಸಾಮಾಜಿಕ ಜಾಲತಾಣಗಳಲ್ಲಿ ಕೋಮುವಾದಿಗಳೇ ತುಂಬಿದ್ದಾರೆಯೆ?

– ರವಿ ಕೃಷ್ಣಾರೆಡ್ದಿ   ಹಾಸನದಲ್ಲಿ ಕಳೆದ ವಾರಾಂತ್ಯ ನಡೆದ “ನಾವು ನಮ್ಮಲ್ಲಿ”ಯ “ಅಭಿವ್ಯಕ್ತಿ ಕರ್ನಾಟಕ” ಕಾರ್ಯಕ್ರಮದಲ್ಲಿ ನಮ್ಮ ವರ್ತಮಾನ.ಕಾಮ್ ಬಳಗದ ಲೇಖಕರಲ್ಲೊಬ್ಬರಾದ ತೇಜ ಸಚಿನ್ ಪೂಜಾರಿಯವರು

Continue reading »