Monthly Archives: August 2014

ಹುದುಗಲಾರದ ದುಃಖ : ಕೆ. ಶಾರದಾಮೋನಿ

“ಅಹರ್ನಿಶಿ” ಪ್ರಕಾಶನದ ಅಕ್ಷತಾ ಹುಂಚದಕಟ್ಟೆ ಇತ್ತೀಚೆಗೆ ಒಂದು ಪುಸ್ತಕ ಪ್ರಕಟಿಸಿದ್ದಾರೆ: “ಹುದುಗಲಾರದ ದು:ಖ”. ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದಿತವಾಗಿರುವ ಪುಸ್ತಕ ಇದು. ಪುಸ್ತಕದ ಹಿಂಬದಿಯಲ್ಲಿ ಬರೆದಿರುವಂತೆ “ದಾಂಪತ್ಯ ಮತ್ತು ವೈರುಧ್ಯ ಎರಡೂ ಹೆಣ್ಣಿನ ಮಟ್ಟಿಗೆ ವರವೂ, ಶಾಪವೂ ಆಗಿರುವ ಅಗ್ನಿದಿವ್ಯಗಳು. ವೈಧವ್ಯವಂತೂ ಅವಳ ಆಯ್ಕೆಯಲ್ಲ. ಅನೇಕ ಬಾರಿ ದಾಂಪತ್ಯವೂ ಆಗಿರುವುದಿಲ್ಲ. ನಮ್ಮ ಸಮುದಾಯದಲ್ಲಿ ದಾಂಪತ್ಯ ಮತ್ತು ವೈಧವ್ಯ ವೈಯಕ್ತಿಕವೆಷ್ಟೋ ಅಷ್ಟೇ ಸಾಮಾಜಿಕವಾದದ್ದೂ ಹೌದು; ಸಾರ್ವಜನಿಕವಾದದ್ದೂ ಹೌದು. ತಮ್ಮ ಆಯ್ಕೆಯ ವೃತ್ತಿಯನ್ನು ಕುರಿತ …ಮುಂದಕ್ಕೆ ಓದಿ

ಜೀವನ್ಮುಖಿ ಮೇಷ್ಟ್ರು ಜತೆ ಪ್ರೀತಿ ಹಂಚಿಕೊಂಡ ನೆನಪುಗಳು

ಜೀವನ್ಮುಖಿ ಮೇಷ್ಟ್ರು ಜತೆ ಪ್ರೀತಿ ಹಂಚಿಕೊಂಡ ನೆನಪುಗಳು

– ದಿನೇಶ್ ಕುಮಾರ್ ಎಸ್.ಸಿ. ನಾನು ಡಾ.ಯು.ಆರ್. ಅನಂತಮೂರ್ತಿಯವರನ್ನು ಮೊದಲ ಬಾರಿ ನೋಡಿದ್ದು ಇಪ್ಪತ್ತು ವರ್ಷಗಳ ಹಿಂದೆ ಹೆಗ್ಗೋಡಿನಲ್ಲಿ. ಕೆ.ವಿ.ಸುಬ್ಬಣ್ಣನವರು ಪ್ರತಿ ವರ್ಷ ಏರ್ಪಡಿಸುತ್ತಿದ್ದ ಸಂಸ್ಕೃತಿ ಶಿಬಿರಕ್ಕೆ …ಮುಂದಕ್ಕೆ ಓದಿ

“ಧರ್ಮ ಭ್ರಷ್ಟರಾದವರು ….”

“ಧರ್ಮ ಭ್ರಷ್ಟರಾದವರು ….”

-ಇರ್ಷಾದ್       ಈ ನಾಡಿನ ಸಾಕ್ಷಿಪ್ರಜ್ಞೆ  ನಮ್ಮೆಲ್ಲರ  ಮೇಷ್ಟ್ರು ಯು.ಆರ್. ಅನಂತಮೂರ್ತಿ ವಿಧಿವಶರಾದ ವಾರ್ತೆ ಮಾಧ್ಯಮಗಳಲ್ಲಿ ಬಿತ್ತರವಾಗುತಿದ್ದಂತೆ  ಮಂಗಳೂರು ಹಾಗೂ ಚಿಕ್ಕಮಗಳೂರಿನಲ್ಲಿ ಸಂಘಪರಿವಾರದ  ಕಾರ್ಯಕರ್ತರು …ಮುಂದಕ್ಕೆ ಓದಿ

ಕೊಟ್ಟೂರಿನಲ್ಲಿ ಶನಿವಾರ-ಭಾನುವಾರದಂದು “ನಾವು ನಮ್ಮಲ್ಲಿ” ಕಾರ್ಯಕ್ರಮ

ಕೊಟ್ಟೂರಿನಲ್ಲಿ ಶನಿವಾರ-ಭಾನುವಾರದಂದು “ನಾವು ನಮ್ಮಲ್ಲಿ” ಕಾರ್ಯಕ್ರಮ

ಸ್ನೇಹಿತರೇ, ವರ್ತಮಾನ.ಕಾಮ್ ಆರಂಭವಾದ ಕಳೆದ ಮೂರು ವರ್ಷಗಳಿಂದಲೂ “ನಾವು ನಮ್ಮಲ್ಲಿ”ಯೊಡನೆ ವರ್ತಮಾನ ಬಳಗಕ್ಕೆ ಅವಿನಾಭಾವ ಸಂಬಂಧ. ನಿಮಗೆ ಗೊತ್ತಿರುವಂತೆ ವರ್ತಮಾನ.ಕಾಮ್ ಆರಂಭಿಸಬೇಕೆಂಬ ಯೋಚನೆ ಬಂದಿದ್ದೇ ನಾನು 2011 …ಮುಂದಕ್ಕೆ ಓದಿ

ನಾರಣಪ್ಪ ಬ್ರಾಹ್ಮಣತ್ವವನ್ನು ಬಿಟ್ಟರೂ ಬ್ರಾಹ್ಮಣತ್ವ ನಾರಣಪ್ಪನನ್ನು ಬಿಡಲಿಲ್ಲ

ನಾರಣಪ್ಪ ಬ್ರಾಹ್ಮಣತ್ವವನ್ನು ಬಿಟ್ಟರೂ ಬ್ರಾಹ್ಮಣತ್ವ ನಾರಣಪ್ಪನನ್ನು ಬಿಡಲಿಲ್ಲ

– ಶರ್ಮಿಷ್ಠ ಅನಂತಮೂರ್ತಿಯವರ ಸಂಸ್ಕಾರದ ನಂತರ ಅದರ ಕುರಿತು ನನ್ನಂತಹ ಅಜ್ಞಾನಿಯ ತಲೆಯಲ್ಲಿ ಹುಟ್ಟಿದ ಪ್ರಶ್ನೆಗಳಿವು. ನಾನೇನು ಅವರನ್ನು ಹತ್ತಿರದಿಂದ ಕಂಡಿಲ್ಲ ಮಾತಾಡಿಲ್ಲ. ಆದರೆ ಒಬ್ಬ ಲೇಖಕನನ್ನೋ, ಸಿನಿಮಾ …ಮುಂದಕ್ಕೆ ಓದಿ

ಸ್ಮಶಾನವಾದ ಕಲಾಗ್ರಾಮ!

ಸ್ಮಶಾನವಾದ ಕಲಾಗ್ರಾಮ!

– ಅಭಿ ಎಲ್ಲಾ ಭಾಷಾ ರಂಗಭೂಮಿಗಳಿಗೂ ಸಮಾನ ಮಾನ್ಯತೆ ಸಿಗಬೇಕು ಹಾಗೂ ಕನ್ನಡಕ್ಕೂ ಒಂದು ರಾಷ್ಟ್ರೀಯ ನಾಟಕ ಶಾಲೆ ಆಗಬೇಕು ಎಂದು ಹಿರಿಯ ರಂಗ ನಿರ್ದೇಶಕ ಪ್ರಸನ್ನ …ಮುಂದಕ್ಕೆ ಓದಿ

ನಾಡೋಜ ಅನಂತಮೂರ್ತಿಯವರಿಗೆ ವಿದಾಯದ ನಮನಗಳು…

ನಾಡೋಜ ಅನಂತಮೂರ್ತಿಯವರಿಗೆ ವಿದಾಯದ ನಮನಗಳು…

– ರವಿ ಅನಂತಮೂರ್ತಿಯವರೊಡನೆ ನನಗೆ ಹೆಚ್ಚು ಒಡನಾಟವಿರಲಿಲ್ಲ. ಎರಡು ಸಲವೊ ಮೂರು ಸಲವೊ ನೋಡಿದ ನೆನಪು. ಆದರೆ ಅವರೆಂದೂ ದೂರವಿದ್ದವರಾಗಲಿ ಅಪರಿಚಿತರಾಗಲಿ ಆಗಿರಲಿಲ್ಲ.  (ಅವರನ್ನು ಭೇಟಿಯಾಗುವ ನಾಲ್ಕೈದು ವರ್ಷಗಳ …ಮುಂದಕ್ಕೆ ಓದಿ

ಈ ಸಂದರ್ಭದ ರೂಪಕದಂತೆ…

ಈ ಸಂದರ್ಭದ ರೂಪಕದಂತೆ…

ಯು.ಆರ್.ಅನಂತಮೂರ್ತಿಯವರು ಇನ್ನಿಲ್ಲ. ಜಾತ್ಯತೀತ ಮನೋಭಾವ, ಸಾಮಾಜಿಕ ನ್ಯಾಯಕ್ಕೆ ಬದ್ಧತೆ ಎಂಬ ಮೌಲ್ಯಗಳೆಲ್ಲ ಅಪಹಾಸ್ಯಕ್ಕೆ ಗುರಿಯಾಗಿ ಬಳಲುತ್ತಿರುವಾಗ ಇವರ ಸಾವು ಈ ಸಂದರ್ಭದ ರೂಪಕದಂತೆ ಕಾಣುತ್ತಿದೆ. ಅವರು ಇದುವರೆಗೆ …ಮುಂದಕ್ಕೆ ಓದಿ

ನಿರ್ಬಂಧದ ಒಡಲೊಳಗಿಂದ ರೂಪಕವಾಗರಳುವ ಕವಿತೆ

ನಿರ್ಬಂಧದ ಒಡಲೊಳಗಿಂದ ರೂಪಕವಾಗರಳುವ ಕವಿತೆ

– ರೂಪ ಹಾಸನ ಸೃಜನಶೀಲತೆಗೆ ಮೂಲವಾದ ಮನಸಿನೊಳಗೆ ಕವಿತೆಯೆಂಬ ಬೀಜ ಎಲ್ಲಿಂದ ಹೇಗೆ ಉದ್ಭವಿಸಿಬಿಡುತ್ತದೋ! ಅದಕ್ಕೆ ಯಾರ ನಿರ್ಬಂಧ? ಆದರೆ ಈಗ ನಾವು ಚರ್ಚಿಸುತ್ತಿರುವ ನಿರ್ಬಂಧ, ಬೀಜವೊಂದು …ಮುಂದಕ್ಕೆ ಓದಿ

ಗಾಂಧಿ ಜಯಂತಿ ಕಥಾ ಸ್ಪರ್ಧೆ – 2014 : ಕೇವಲ ಹತ್ತೇ ದಿನ ಬಾಕಿ

ಗಾಂಧಿ ಜಯಂತಿ ಕಥಾ ಸ್ಪರ್ಧೆ – 2014 : ಕೇವಲ ಹತ್ತೇ ದಿನ ಬಾಕಿ

ಸ್ನೇಹಿತರೇ, ಎಂದಿನಂತೆ ಈ ವರ್ಷವೂ “ಗಾಂಧಿ ಜಯಂತಿ ಕಥಾ ಸ್ಪರ್ಧೆ” ಆಯೋಜಿಸಲಾಗುತ್ತಿದೆ. (ಕಳೆದ ವರ್ಷದ ಈ ಆಹ್ವಾನದಲ್ಲಿ ಈ ಕಥಾಸ್ಪರ್ಧೆಯ ಹಿನ್ನೆಲೆಯ ಬಗ್ಗೆ ಒಂದಿಷ್ಟು ವಿವರಗಳಿವೆ.) ಇದು …ಮುಂದಕ್ಕೆ ಓದಿ

ಬಹುಸಂಖ್ಯಾತ ತತ್ವ : Majoritarianism

ಬಹುಸಂಖ್ಯಾತ ತತ್ವ : Majoritarianism

– ಇಂಗ್ಲಿಷ್ : ಸಾಬಾ ನಕ್ವಿ – ಅನುವಾದ : ಬಿ.ಶ್ರೀಪಾದ ಭಟ್ ಕೆಲವು ವಾರಗಳ ಹಿಂದೆ ಸುಡುವ, ತೇವವಾದ ಸಂಜೆಯಲ್ಲಿ, ದೆಹಲಿಯ ಸಂವಿಧಾನ ಕ್ಲಬ್‌ನಲ್ಲಿ ಪುಸ್ತಕ …ಮುಂದಕ್ಕೆ ಓದಿ

Page 1 of 3123»
ವರ್ತಮಾನ – Vartamaana ©ಹಕ್ಕುಗಳು: ಆಯಾ ಲೇಖಕರದು. ಕಾಯ್ದಿರಿಸಲಾಗಿದೆ.