ಸಾಂಸ್ಕೃತಿಕ ಚಳುವಳಿ ರೂಪಿಸುವ ಅಗತ್ಯ

ಆಗಸ್ಟ್ 30-31ರಂದು ಕೊಟ್ಟೂರಿನಲ್ಲಿ ‘ನಾವು-ನಮ್ಮಲ್ಲಿ-2014’ ಆಯೋಜಿತವಾಗಿತ್ತು. ‘ಹೊಸ ತಲೆಮಾರು-ಸೃಜನಶೀಲ ಸ್ಪಂದನ’ ಎಂಬ ಹೆಸರಿನಡಿಯಲ್ಲಿ ನಾಡಿನ ಹಲವು ಚಿಂತಕರು ಭಾಗವಹಿಸಿ ಮಾತನಾಡಿದರು. ಅರ್ಥಪೂರ್ಣ ಸಂವಾದವೂ ನಡೆಯಿತು. ಈ ಕಾರ್ಯಕ್ರಮದ

Continue reading »