Monthly Archives: March 2015

ಡಿ.ಕೆ.ರವಿ ಪ್ರಕರಣ : ಪ್ಲಾಂಟೆಡ್ ಮತ್ತು ಎಕ್ಸ್‌ಕ್ಲೂಸಿವ್ ಗಳ ಭರಾಟೆಯಲ್ಲಿ ಸತ್ಯ ಎಲ್ಲಿ?

– ಶರ್ಮಿಷ್ಠ ಬಹು ಸಂಖ್ಯೆಯಲ್ಲಿರುವ ಮಾಧ್ಯಮಗಳು ಸತ್ಯವನ್ನೇನು ಅರುಹದೆ, ತಮ್ಮ ‘ಟಿಆರ್‌ಪಿ’ ಗಾಗಿ, ತಮ್ಮ ಬೇಳೆ ಕಾಳು ಬೇಯಿಸಿಕೊಳ್ಳಲು, ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ತಪ್ಪು ತಪ್ಪಾಗಿ ಜನಾಭಿಪ್ರಾಯವನ್ನು ರೂಪಿಸುವುದು ಡಿ.ಕೆ. ರವಿ ವಿಷಯದಲ್ಲೇನು ಹೊರತಲ್ಲ. ಈ ಹಿಂದೆ ಪದ್ಮಪ್ರಿಯ ಪ್ರಕರಣದಲ್ಲೂ ಮಾಧ್ಯಮಗಳು ಹೀಗೆ ಮಾಡಿದ್ದವು. ಆದರೆ ದೊಡ್ಡ ದುರಂತವಿರುವುದು ಇವು ಮುಚ್ಚಿ ಹಾಕುವ ಸತ್ಯಾಂಶದಲ್ಲಿ. ಇವುಗಳ ಬುದ್ಧಿ ಗೊತ್ತಿರೋ ಆಡಳಿತ ವರ್ಗ ಸತ್ಯವನ್ನು ಮುಚ್ಚಿ ಹಾಕಲು ‘ಎಕ್ಸ್‌ಕ್ಲೂಸಿವ್’ ಅನ್ನೋ …ಮುಂದಕ್ಕೆ ಓದಿ

ಕೇಜ್ರಿ ಕ್ರಾಂತಿ 2.0 : ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಆಹ್ವಾನ

ಕೇಜ್ರಿ ಕ್ರಾಂತಿ 2.0 : ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಆಹ್ವಾನ

ಆತ್ಮೀಯರೇ, ಯುವ ಪತ್ರಕರ್ತ ಪ್ರಶಾಂತ್ ಹುಲ್ಕೋಡು ನಮ್ಮ ವರ್ತಮಾನ.ಕಾಮ್ ಓದುಗರಿಗೆ ಪರಿಚಿತರು. ಈ ವರ್ಷದ ಅರಂಭದಲ್ಲಿ ನಡೆದ ದೆಹಲಿ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ದೆಹಲಿಯಲ್ಲಿ ಸುಮಾರು ಎರಡು …ಮುಂದಕ್ಕೆ ಓದಿ

ಹುತಾತ್ಮ ಭಗತ್‌ಸಿಂಗ್‌ನ ಆದರ್ಶಗಳು

ಹುತಾತ್ಮ ಭಗತ್‌ಸಿಂಗ್‌ನ ಆದರ್ಶಗಳು

– ಎಚ್.ಆರ್.ನವೀನ್‌ಕುಮಾರ್ 1919 ಏಪ್ರಿಲ್ 13 ರಂದು ಪಂಜಾಬಿನ ಅಮೃತಸರದಲ್ಲಿ ಸುಗ್ಗಿ ಹಬ್ಬ ಬೈಶಾಕಿ, “ಆಳುವವರು ಯಾರನ್ನು ಬೇಕಾದರೂ ವಿಚಾರಣೆಯಿಲ್ಲದೆ ಬಂಧಿಸಿಡುವ ಅಧಿಕಾರ”ವನ್ನು ನೀಡುವ ರೌಲಟ್ ಕಾಯ್ದೆಯನ್ನು …ಮುಂದಕ್ಕೆ ಓದಿ

ಡಿ.ಕೆ.ರವಿ ಪ್ರಕರಣ: ಅಂತರಂಗ, ಆತ್ಮಶುದ್ಧಿ ಇಲ್ಲದ ಮಾಧ್ಯಮದವರು?

ಡಿ.ಕೆ.ರವಿ ಪ್ರಕರಣ: ಅಂತರಂಗ, ಆತ್ಮಶುದ್ಧಿ ಇಲ್ಲದ ಮಾಧ್ಯಮದವರು?

– ಬಿ. ಶ್ರೀಪಾದ ಭಟ್ ಡಿಸೆಂಬರ್, 2012 ರಲ್ಲಿ ಪ್ರಕಟಗೊಂಡ ಅಂಕಿಅಂಶಗಳ ಅನುಸಾರ ಇಂಡಿಯಾದಲ್ಲಿ ಸುಮಾರು 93,985 ಮುದ್ರಣ ಮಾಧ್ಯಮದ ಪತ್ರಿಕೆಗಳು ಮತ್ತು 850 ದೃಶ್ಯ ಮಾಧ್ಯಮದ …ಮುಂದಕ್ಕೆ ಓದಿ

ಡಿಕೆ ರವಿ ಪ್ರಕರಣ : ಕಾಲಿಗೆ ಗುಂಡು ಕಟ್ಟಿಕೊಂಡು ನೀರಿಗಿಳಿದವರ ಪ್ರಲಾಪಗಳು…

ಡಿಕೆ ರವಿ ಪ್ರಕರಣ : ಕಾಲಿಗೆ ಗುಂಡು ಕಟ್ಟಿಕೊಂಡು ನೀರಿಗಿಳಿದವರ ಪ್ರಲಾಪಗಳು…

– ರವಿ  ಒಂದು ಅಸಹಜ ಸಾವಾಗಿದೆ. ಅದು ಆತ್ಮಹತ್ಯೆಯೊ ಕೊಲೆಯೋ? ಸತ್ಯ ಕೆಲವರಿಗಷ್ಟೇ ಗೊತ್ತು. ಜನಸಾಮಾನ್ಯರು ಕೊಲೆ ಎಂದು ಸಂಶಯ ಪಡುತ್ತಿದ್ದಾರೆ, ಯಾಕೆಂದರೆ ಸತ್ತ ವ್ಯಕ್ತಿ ದಕ್ಷನಾಗಿದ್ದ, …ಮುಂದಕ್ಕೆ ಓದಿ

ಆಮ್ ಆದ್ಮಿ ಪಕ್ಷ ಹಾದಿ ತಪ್ಪುತ್ತಿದೆಯೇ?

ಆಮ್ ಆದ್ಮಿ ಪಕ್ಷ ಹಾದಿ ತಪ್ಪುತ್ತಿದೆಯೇ?

– ಆನಂದ ಪ್ರಸಾದ್ ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಜನ್ಮ ತಳೆದ ಆಮ್ ಆದ್ಮಿ ಪಕ್ಷ ರಾಜಕೀಯವನ್ನು ಬದಲಿಸುವ ಹಾಗೂ ಶುದ್ಧೀಕರಿಸುವ ಮುಖ್ಯ ಗುರಿಯೊಂದಿಗೆ ಜನ್ಮ ತಳೆದು ಚುನಾವಣಾ …ಮುಂದಕ್ಕೆ ಓದಿ

ಡಿ. ಕೆ. ರವಿ ‘ಅಸಹಜ ಸಾವಿ’ಗೆ ಮಿಡಿದ ಕನ್ನಡದ 10 ಕಂಬನಿಗಳು!

ಡಿ. ಕೆ. ರವಿ ‘ಅಸಹಜ ಸಾವಿ’ಗೆ ಮಿಡಿದ ಕನ್ನಡದ 10 ಕಂಬನಿಗಳು!

ಐಎಎಸ್‍ ಅಧಿಕಾರಿ ಡಿ. ಕೆ. ರವಿ ಅವರ ‘ಅಸಹಜ ಸಾವಿ’ಗೆ ಕಳೆದ ಎರಡು ದಿನಗಳಿಂದ ರಾಜ್ಯದ ಉದ್ದಗಲಕ್ಕೂ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಒಬ್ಬ ಪ್ರಾಮಾಣಿಕ ಅಧಿಕಾರಿಯ ಸಾವು …ಮುಂದಕ್ಕೆ ಓದಿ

ರಾಜ್ಯದ ಮುಖ್ಯಮಂತ್ರಿಗಳಿಗೆ ಪ್ರಧಾನ ಮಂತ್ರಿ ನೆಹರೂ ಬರೆದ ಕೆಲವು ಪತ್ರಗಳು (1947-1953)

ರಾಜ್ಯದ ಮುಖ್ಯಮಂತ್ರಿಗಳಿಗೆ ಪ್ರಧಾನ ಮಂತ್ರಿ ನೆಹರೂ ಬರೆದ ಕೆಲವು ಪತ್ರಗಳು (1947-1953)

ಅನುವಾದ : ಬಿ.ಶ್ರೀಪಾದ ಭಟ್ (ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಕ್ಷಣದಿಂದ ಇಂಡಿಯಾ ದೇಶ ಹಿಂದುತ್ವ ಮೂಲಭೂತವಾದಿಗಳ ದೌರ್ಜನ್ಯದಿಂದ ನಲಗುತ್ತಿದೆ. ಹಿಂದೂ ಧರ್ಮದಲ್ಲಿ ಜಾತೀಯತೆಯ ಕ್ರೌರ್ಯದಿಂದ ಉಸಿರುಗಟ್ಟುತ್ತಿದ್ದರೂ …ಮುಂದಕ್ಕೆ ಓದಿ

‘ಆಮ ಆದ್ಮಿ’ಯ ಗೆಲುವಿನ ಗುಟ್ಟೆನು..?

‘ಆಮ ಆದ್ಮಿ’ಯ ಗೆಲುವಿನ ಗುಟ್ಟೆನು..?

– ಡಾ.ಎಸ್.ಬಿ. ಜೋಗುರ ಈಚೆಗೆ ನಡೆದ ದೆಹಲಿಯ ಚುನಾವಣೆ ಮತ್ತು ಫ಼ಲಿತಾಂಶದ ಸಂದರ್ಭದಲ್ಲಿ ನಾನು ದೆಹಲಿಯಲ್ಲಿದ್ದೆ. ದೆಹಲಿ ಸಿಟಿಯಲ್ಲಿ ಸಂಚರಿಸುವಾಗ ನನಗೆ ಅಲ್ಲಲ್ಲಿ ಸಿಗುವ ರಿಕ್ಷಾವಾಲಾಗಳು, ಡಬ್ಬಾ …ಮುಂದಕ್ಕೆ ಓದಿ

Page 1 of 212»
ವರ್ತಮಾನ – Vartamaana ©ಹಕ್ಕುಗಳು: ಆಯಾ ಲೇಖಕರದು. ಕಾಯ್ದಿರಿಸಲಾಗಿದೆ.