Monthly Archives: October 2015

ಆ್ಯಂಕರಿಂಗ್‍ v/s ಪತ್ರಿಕೋದ್ಯಮ!

-ವಿಶ್ವಾಸ್ ಕೆ ಇದು ಸುದ್ದಿ ಓದುತ್ತಿರುವವರೇ ಸುದ್ದಿಯಾಗುತ್ತಿರುವ ಕಾಲ. ಕನ್ನಡವನ್ನು ಕನ್ನಡದ ರೀತಿಯಲ್ಲೇ ಓದುತ್ತಿದ್ದ, ಸುದ್ದಿಗಳ ಹಿಂದಿರುವ ಭಾವಗಳನ್ನು ವೀಕ್ಷಕರಿಗೆ ತಲುಪಿಸುತ್ತಿದ್ದ, ಕನ್ನಡದ ಸುದ್ದಿ ಮಾಧ್ಯಮಕ್ಕೆ ಒಂದೊಳ್ಳೆಯ ಮಾದರಿಯಾಗಬಲ್ಲ ಸಾಧ್ಯತೆ ಹೊಂದಿದ್ದ ರೆಹಮಾನ್‍ ಹಾಸನ್‍, ಬಿಗ್‍ಬಾಸ್ ಮನೆಪಾಲಾಗಿದ್ದಾರೆ. ಮತ್ತೆಂದೂ ಹಳೆಯ ರೆಹಮಾನ್ ಸಿಗುವ ಸಾಧ್ಯತೆಗಳಿಲ್ಲ. ಹೀಗಿರುವಾಗಲೇ ಈ ವಾರ ಕನ್ನಡದ ಎರಡು ಸುದ್ದಿ ವಾಹಿನಿಗಳಲ್ಲಿ ಚಿಂತಕ ಭಗವಾನ್ ಸಂದರ್ಶನಗಳು ಪ್ರಸಾರವಾಗಿವೆ. ಭಗವಾನ್ ಮಾತು, ಅವರ ಪ್ರತಿಪಾದನೆಗಳು ಸುದ್ದಿಯಾಗುವ ಜಾಗದಲ್ಲಿ, ಅವರನ್ನು …ಮುಂದಕ್ಕೆ ಓದಿ

ಮನ್ವಂತರ : ಗಾಂಧಿ ಜಯಂತಿ ಕಥಾಸ್ಪರ್ಧೆ 2015 – ಬಹುಮಾನಿತ ಕಥೆ

ಮನ್ವಂತರ : ಗಾಂಧಿ ಜಯಂತಿ ಕಥಾಸ್ಪರ್ಧೆ 2015 – ಬಹುಮಾನಿತ ಕಥೆ

– ಸಂವರ್ತ ‘ಸಾಹಿಲ್‘ “ಇಲ್ಲ ಸಾರ್ ತಲುಪಿಲ್ಲ.” “ನಾನು ಕಳುಹಿಸಿ ಹತ್ತು ದಿನದ ಮೇಲಾಯ್ತು.” “ಅಡ್ರೆಸ್ ಸರಿ ಬರ್ದಿದ್ದೀರಾ?” “ಹೌದು. ಸರಿಯಾಗೇ ಬರೆದಿದ್ದೇನೆ.” “ಆದರೂ ಬಂದಿಲ್ಲ ಯಾಕೋ …ಮುಂದಕ್ಕೆ ಓದಿ

ಹೌದು, ಮಾಧ್ಯಮ ‘ಜಾತೀಯತೆ’ ಯಿಂದ ಮುಕ್ತವಾಗಬೇಕು

ಹೌದು, ಮಾಧ್ಯಮ ‘ಜಾತೀಯತೆ’ ಯಿಂದ ಮುಕ್ತವಾಗಬೇಕು

– ಶಂಶೀರ್ ಬುಡೋಳಿ ಸಿಎಂ ಮಾಧ್ಯಮ ಸಲಹೆಗಾರ, ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ರವರ ಅಭಿಪ್ರಾಯಕ್ಕೆ ಗೌರವ ಕೊಟ್ಟು ಮತ್ತಷ್ಟು ಕಹಿ ವಿಚಾರಗಳನ್ನ ಇಲ್ಲಿ ಹಂಚಿಕೊಳ್ಳಲು …ಮುಂದಕ್ಕೆ ಓದಿ

ಮಾಧ್ಯಮದಲ್ಲೂ ‘ಅಹಿಂದ’ ಇರಬೇಕು – ದಿನೇಶ್ ಅಮೀನ್ ಮಟ್ಟು

ಮಾಧ್ಯಮದಲ್ಲೂ ‘ಅಹಿಂದ’ ಇರಬೇಕು – ದಿನೇಶ್ ಅಮೀನ್ ಮಟ್ಟು

ಇದು ಪ್ರತಿ ಪತ್ರಕರ್ತ ಕೇಳಲೇಬೇಕಾದ ಭಾಷಣ ಭಾಷಣ: ದಿನೇಶ್ ಅಮೀನ್ ಮಟ್ಟು ನಿರೂಪಣೆ: ಎನ್.ರವಿಕುಮಾರ್ ಶಿವಮೊಗ್ಗ   (ಕರ್ನಾಟಕ ಮಾಧ್ಯಮ ಅಕಾಡೆಮಿ ಅಕ್ಟೋಬರ್ 3 ರಂದು ಕರ್ನಾಟಕ …ಮುಂದಕ್ಕೆ ಓದಿ

ಹಾಳು ಸುಡಗಾಡ ಬದುಕು : ಗಾಂಧಿ ಜಯಂತಿ ಕಥಾಸ್ಪರ್ಧೆ 2015 – ಬಹುಮಾನಿತ ಕಥೆ

ಹಾಳು ಸುಡಗಾಡ ಬದುಕು : ಗಾಂಧಿ ಜಯಂತಿ ಕಥಾಸ್ಪರ್ಧೆ 2015 – ಬಹುಮಾನಿತ ಕಥೆ

– ಹನುಮಂತ ಹಾಲಿಗೇರಿ ಈಗ ದನೇ ಅನ್ನದ ಕೂಡ ಬದನಿಕಾಯಿ ಚಟ್ನಿ ನಂಚ್ಕೊಂಡು ಊಟದ ಶಾಸ್ತ್ರ ಮುಗಿಸಿ ಕೋಲಿ ಮುಂದಿನ ಅಂಗಳದೊಳಗ ಪ್ಲ್ಯಾಸ್ಟಿಕ್ ತಟ್ ಹಾಸ್ಕೊಂಡು ಕಾಲುಚಾಚ್ಕೊಂಡು …ಮುಂದಕ್ಕೆ ಓದಿ

ಪಯಣ: ಗಾಂಧೀ ಜಯಂತಿ ಕಥಾಸ್ಪರ್ಧೆ 2015- ಬಹುಮಾನ ಪಡೆದ ಕಥೆ

ಪಯಣ: ಗಾಂಧೀ ಜಯಂತಿ ಕಥಾಸ್ಪರ್ಧೆ 2015- ಬಹುಮಾನ ಪಡೆದ ಕಥೆ

-ಶಾಂತಿ ಕೆ.ಎ. “ಮ್ಯಾಡಮ್ ಸ್ಸಾರಿ ಐ ಕುಡಂಟ್ ಹೆಲ್ಪ್ ಯು.. ದಿ ಅದರ್ ಆಕ್ಯುಪೆಂಟ್ ಹ್ಯಾಸ್ ಕಮ್ .. ಯು ಹ್ಯಾವ್ ಟು ಶೇರ್ ದಿಸ್ ಸೀಟ್ …ಮುಂದಕ್ಕೆ ಓದಿ

ಕೋಮುವಾದ : ಚರಿತ್ರೆಯ ಗಾಯಗಳು, ವರ್ತಮಾನದ ಸ್ವರೂಪ ಮತ್ತು ಭವಿಷ್ಯದ ಸವಾಲು

ಕೋಮುವಾದ : ಚರಿತ್ರೆಯ ಗಾಯಗಳು, ವರ್ತಮಾನದ ಸ್ವರೂಪ ಮತ್ತು ಭವಿಷ್ಯದ ಸವಾಲು

-ಬಿ.ಶ್ರೀಪಾದ ಭಟ್ ಹಿಂಸೆಯ ಮೂಲಕ ಸಾಧಿಸಿದ ಪ್ರತಿಯೊಂದು ಸುಧಾರಣೆಯು ಖಂಡನೆಗೆ,ತಿರಸ್ಕಾರಕ್ಕೆ ಅರ್ಹವಾಗಿರುತ್ತದೆ.ಏಕೆಂದರೆ ಈ ಸುಧಾರಣೆಯು ದುಷ್ಟಶಕ್ತಿಗಳನ್ನು ನಿಗ್ರಹಿಸುವಂತಹ ಯಾವುದೇ ಕಾರ್ಯಕ್ರಮಗಳನ್ನು ಒಳಗೊಂಡಿರುವುದಿಲ್ಲ ಮತ್ತು ಮನುಷ್ಯರು ಯಥಾಸ್ಥಿತಿಯ ಜೀವನಕ್ರಮಕ್ಕೆ …ಮುಂದಕ್ಕೆ ಓದಿ

ಕಾನ್ಶಿರಾಂ – ಕಲ್ಲಿದ್ದಲ ಕಗ್ಗತ್ತಲೆಯನ್ನು ಕೊಹಿನೂರೊಂದು ಕಳೆದ ಕಥೆ : ಭಾಗ-1

ಕಾನ್ಶಿರಾಂ – ಕಲ್ಲಿದ್ದಲ ಕಗ್ಗತ್ತಲೆಯನ್ನು ಕೊಹಿನೂರೊಂದು ಕಳೆದ ಕಥೆ : ಭಾಗ-1

– ಶ್ರೀಧರ್ ಪ್ರಭು ಪುಣ್ಯನಗರಿಯಲ್ಲೊಂದು ಒಪ್ಪಂದ ಅವನು ವಿಶ್ವನಾಥ. ಅವನೇ ಜಗನ್ನಾಥ. ಆ ಲೋಕ ಈ ಲೋಕ ಸಮಸ್ತ ಲೋಕಗಳ ನಿಖಿಲ ಚರಾ ಚರಗಳಿಗೆಲ್ಲ ನಾಥ. ಇವೆಲ್ಲಾ …ಮುಂದಕ್ಕೆ ಓದಿ

56 ಇಂಚಿನ ಎದೆಯ ಪರಿಣಾಮ : ವಿಷಗಾಳಿಯ ಭಾರತ

56 ಇಂಚಿನ ಎದೆಯ ಪರಿಣಾಮ : ವಿಷಗಾಳಿಯ ಭಾರತ

-ಬಿ.ಶ್ರೀಪಾದ ಭಟ್ ಒಂದು, ಎರಡು ವರ್ಷಗಳ ಹಿಂದೆ ಲೋಕಸಭಾ ಚುನಾವಣೆಯ ಪ್ರಯುಕ್ತ 2, ಎಪ್ರಿಲ್ 2014 ರಂದು ಬಿಹಾರ್ ನ ನವಾಡ ದಲ್ಲಿ ನರೇಂದ್ರ ಮೋದಿ ಮಾಡಿದ …ಮುಂದಕ್ಕೆ ಓದಿ

ಗಾಂಧಿ ಜಯಂತಿ ಕಥಾಸ್ಪರ್ಧೆ 2015 : ತೀರ್ಪುಗಾರರ ಮಾತು

ಗಾಂಧಿ ಜಯಂತಿ ಕಥಾಸ್ಪರ್ಧೆ 2015 : ತೀರ್ಪುಗಾರರ ಮಾತು

– ಭಾರತೀದೇವಿ.ಪಿ ಮೊದಲ ಬಹುಮಾನ : “ಪಯಣ” – ಶಾಂತಿ.ಕೆ.ಎ ಎರಡನೆಯ ಬಹುಮಾನ : “ಹಾಳು ಸುಡುಗಡ ಬದುಕು” – ಹನುಮಂತ ಹಾಲಿಗೇರಿ ಮೂರನೆಯ ಬಹುಮಾನ : …ಮುಂದಕ್ಕೆ ಓದಿ

ಭಾರತದ ಕುಲತಿಲಕರ ಪರಾಮರ್ಶೆ : ಭಾಗ 3

ಭಾರತದ ಕುಲತಿಲಕರ ಪರಾಮರ್ಶೆ : ಭಾಗ 3

– ಶ್ರೀಧರ್ ಪ್ರಭು ತಳಸಮುದಾಯ ಮತ್ತು ಮಹಿಳಾ ಶಿಕ್ಷಣದಿಂದ ರಾಷ್ಟ್ರೀಯತೆ ಸಂಪೂರ್ಣ ನಾಶವಾಗುತ್ತದೆ ಎಂದು ಟಿಳಕರು ಬಲವಾಗಿ ನಂಬಿದ್ದರು. ಆದ್ದರಿಂದಲೇ ಅವರು ಫುಲೆ-ಅಂಬೇಡ್ಕರರ ಶೂದ್ರ-ದಲಿತ ಮತ್ತು ಮಹಿಳಾ …ಮುಂದಕ್ಕೆ ಓದಿ

Page 1 of 212»
ವರ್ತಮಾನ – Vartamaana ©ಹಕ್ಕುಗಳು: ಆಯಾ ಲೇಖಕರದು. ಕಾಯ್ದಿರಿಸಲಾಗಿದೆ.