Monthly Archives: December 2015

ಜನನುಡಿಗಾಗಿ ಮಂಗಳೂರಿಗೆ…

ಅಭಿಮತ ಮಂಗಳೂರು ಮತ್ತೊಂದು ‘ಜನನುಡಿ’ ಯೊಂದಿಗೆ ಸಜ್ಜಾಗಿದೆ. ಬದುಕನ್ನೇ ನುಡಿಯಾಗಿಸಿಕೊಂಡವರು ಮಾತು, ಹರಟೆ, ಹಾಡು, ಕತೆ, ಕವಿತೆ ಎಂದು ಎರಡು ದಿನಗಳ ಕಾಲ ಮಂಗಳೂರಿನಡೆಗೆ ನಡೆಯುತ್ತಿದ್ದಾರೆ. ಹಿಂದಿನ ವರ್ಷಗಳಂತೆ ಈ ಬಾರಿಯೂ ವರ್ತಮಾನ ಬಳಗದ ಅನೇಕ ಗೆಳೆಯರು ಅಲ್ಲಿರುತ್ತಾರೆ. ನೆನಪಿರಲಿ ಕಾರ್ಯಕ್ರಮ ಡಿಸೆಂಬರ್ 19 ಮತ್ತು 20 (ಶನಿವಾರ ಮತ್ತು ಭಾನುವಾರ). ಮಂಗಳೂರು ನಗರದ ಶಾಂತಿಕಿರಣದಲ್ಲಿ. ದೇವನೂರು ಮಹದೇವ ಉದ್ಘಾಟಿಸಿ ಮಾತನಾಡಲಿದ್ದಾರೆ. ಎಚ್.ಎಸ್.ಅನುಪಮ, ಕಡಿದಾಳ್ ಶಾಮಣ್ಣ, ಜಾನ್ ಫರ್ನಾಂಡಿಸ್, ಶ್ರೀನಿವಾಸ …ಮುಂದಕ್ಕೆ ಓದಿ

ಡಾ. ಬರಗೂರು ರಾಮಚಂದ್ರಪ್ಪರಿಗೆ ಬಹಿರಂಗ ಪತ್ರ – ಎಸ್.ಐ.ಒ. ಇಸ್ಲಾಂ ಬ್ರಾಹ್ಮಣ್ಯದ ನಿಜವಾದ ಗುರಿ ಸೂಫಿ ಸಂತರ ಪಠ್ಯ

ಡಾ. ಬರಗೂರು ರಾಮಚಂದ್ರಪ್ಪರಿಗೆ ಬಹಿರಂಗ ಪತ್ರ – ಎಸ್.ಐ.ಒ. ಇಸ್ಲಾಂ ಬ್ರಾಹ್ಮಣ್ಯದ ನಿಜವಾದ ಗುರಿ ಸೂಫಿ ಸಂತರ ಪಠ್ಯ

– ಇರ್ಷಾದ್ ಉಪ್ಪಿನಂಗಡಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಪುಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷರಾದ ಡಾ. ಬರಗೂರು ರಾಮಚಂದ್ರಪ್ಪ ಅವರಿಗೆ, ಪಠ್ಯ ಕೇಸರಿಕರಣದ ವಿರುದ್ದ ಪ್ರಾಥಮಿಕ ಮತ್ತು ಪ್ರೌಢಶಾಲಾ ಪಠ್ಯಪುಸ್ತಕ …ಮುಂದಕ್ಕೆ ಓದಿ

ಹೊಲ ಮೇಯ್ದ ಬೇಲಿ ಜಾಗ ಖಾಲಿ ಮಾಡಿತು

ಹೊಲ ಮೇಯ್ದ ಬೇಲಿ ಜಾಗ ಖಾಲಿ ಮಾಡಿತು

ಕೃಷ್ಣಮೂರ್ತಿ. ಕೆ ಅಲ್ಲಲ್ಲಿ ಗುಸು-ಗುಸು ಮೂಲಕ ಆರಂಭವಾದ ಸುದ್ದಿಯೊಂದು ಮೊನ್ನೆ ಲೋಕಾಯುಕ್ತ ವೈ.ಭಾಸ್ಕರ್ ರಾವ್ ಅವರ ರಾಜೀನಾಮೆಯೊಂದಿಗೆ ಒಂದು ಹಂತಕ್ಕೆ ಬಂದಿದೆ. ಎಂ.ಎಸ್ ಬಿಲ್ಡಿಂಗ್ ನ ಕಾರಿಡಾರ್ …ಮುಂದಕ್ಕೆ ಓದಿ

“ಉಡುಗೊರೆ” : ಗಾಂಧಿ ಜಯಂತಿ ಕಥಾಸ್ಪರ್ಧೆ 2015 – ಬಹುಮಾನಿತ ಕಥೆ

“ಉಡುಗೊರೆ” : ಗಾಂಧಿ ಜಯಂತಿ ಕಥಾಸ್ಪರ್ಧೆ 2015 – ಬಹುಮಾನಿತ ಕಥೆ

– ಸ್ವಾಲಿಹ್ ತೋಡಾರ್ ಪ್ರೀತಿಯಲ್ಲಿ ಉಡುಗೊರೆಗೆ ಅಷ್ಟೊಂದು ಮಹತ್ವವಿದೆ ಎಂದು ಪೊಡಿಮೋನುವಿಗೆ ಎಂದೂ ತಿಳಿದಿರಲಿಲ್ಲ. “ಮದುವೆಯಾಗಿ ಎರಡು ವರ್ಷ ಮೀರುತ್ತಾ ಬಂತು. ಇದುವರೆಗೂ ನಾನು ಕೇಳದೆ ಏನನ್ನಾದರೂ …ಮುಂದಕ್ಕೆ ಓದಿ

ವರ್ತಮಾನ – Vartamaana ©ಹಕ್ಕುಗಳು: ಆಯಾ ಲೇಖಕರದು. ಕಾಯ್ದಿರಿಸಲಾಗಿದೆ.