“ಜನ ನುಡಿ – 2014” – ಮಂಗಳೂರಿನಲ್ಲಿ ಇದೇ ಶನಿವಾರ – ಭಾನುವಾರ…

ಸ್ನೇಹಿತರೇ, ಕಳೆದ ವರ್ಷದ ಡಿಸೆಂಬರ್‌ನಲ್ಲಿ ಮಂಗಳೂರಿನಲ್ಲಿ “ಜನ ನುಡಿ” ಎಂಬ ಕಾರ್ಯಕ್ರಮ ನಡೆದಿದ್ದು, ಅದರ ಚಾರಿತ್ರಿಕ ಹಿನ್ನೆಲೆ ಮತ್ತು ಅದರ ಅಗತ್ಯದ ಬಗ್ಗೆ ತಮಗೆಲ್ಲ ತಿಳಿದಿದೆ ಎಂದು ಭಾವಿಸುತ್ತೇನೆ. (ಇಲ್ಲವಾದಲ್ಲಿ ನೀವು “ಜನ ನುಡಿ” ಪದವನ್ನು ನಮ್ಮ ಸರ್ಚ್ ಬಾಕ್ಸ್‌ನಲ್ಲಿ ಹಾಕಿ ಹುಡುಕಿದರೆ ಸಿಗುತ್ತದೆ. ಕಳೆದ ಬಾರಿಯ ಜನ ನುಡಿಯ ಕಾರ್ಯಕ್ರಮದ ಆಯೋಜನೆಯ ಹಿನ್ನೆಲೆಯಲ್ಲಿ ಬರೆದಿದ್ದ ಒಂದು ಟಿಪ್ಪಣಿ ಇಲ್ಲಿದೆ.) ಈಗ ಜನ ನುಡಿಯ ಎರಡನೇ ವರ್ಷದ ಕಾರ್ಯಕ್ರಮವನ್ನು ಇದೇ ಶನಿವಾರ ಮತ್ತು ಭಾನುವಾರ (ಡಿಸೆಂಬರ್ 13-14, 2014) ಆಯೋಜಿಸಿದ್ದಾರೆ. […]

“ಜನ ನುಡಿ” ಮತ್ತು “ನುಡಿಸಿರಿ”ಯಲ್ಲಿನ ಅನುಭವಗಳು

– ಸುರೇಶ್ ನಾಯಕ್ ಜರ್ನಲಿಸಂ ವಿದ್ಯಾರ್ಥಿ ನುಡಿ, ಸಿರಿಯೂ ಹೌದು, ಬದುಕೂ ಹೌದು. ಅದರಲ್ಲಿ ಎಲ್ಲ ಸಮುದಾಯಗಳು ಪಾಲ್ಗೊಳ್ಳಬೇಕು. ದಲಿತ ಮತ್ತು ಅಲ್ಪಸಂಖ್ಯಾತರ ಶೋಷಣೆ, ಕೋಮುವಾದ, ಬಂಡವಾಳಶಾಯಿತ್ವ, ಮಹಿಳೆಯರ ಸ್ಥಿತಿಗತಿ, ಕಾರ್ಮಿಕರ ಸಮಸ್ಯೆಗಳ ವಿಷಯಗಳನ್ನು ಚರ್ಚೆ ಮಾಡಬೇಕು. ಡಿಸೆಂಬರ 14 ಮತ್ತು 15 ರವರಗೆ “ಅಭಿಮತ ಮಂಗಳೂರು” ನೇತೃತ್ವದಲ್ಲಿ ನಡೆದ “ಜನ ನುಡಿ” ಮತ್ತು ಡಿಸೆಂಬರ 19 ರಿಂದ 22 ರವರಗೆ ಮೋಹನ್ ಅಳ್ವ ನೇತೃತ್ವದಲ್ಲಿ ನಡೆದ “ನುಡಿಸಿರಿ” ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿದ್ದೆನು. ಈ ಎರಡು ಕಾರ್ಯಕ್ರಮದಲ್ಲಿ ನನಗೆ […]

ಜನ ನುಡಿ, ನುಡಿಸಿರಿ, ವರ್ತಮಾನ.ಕಾಮ್

– ರವಿ ಕೃಷ್ಣಾರೆಡ್ಡಿ   ಕಳೆದ ವಾರ ಮಂಗಳೂರಿನಲ್ಲಿ ನಡೆದ “ಜನ ನುಡಿ” ಕಾರ್ಯಕ್ರಮಕ್ಕೆ ಮೊದಲೇ ಒಂದು ವಿಸ್ತೃತವಾದ ಲೇಖನವನ್ನು, ಮುಖ್ಯವಾಗಿ ಪ್ರಗತಿಪರ ಎಂದು ಭಾವಿಸುವ ಯುವಮಿತ್ರರನ್ನು ಗಮನದಲ್ಲಿಟ್ಟುಕೊಂಡು ಬರೆಯಬೇಕೆಂದು ತೀರ್ಮಾನಿಸಿದ್ದೆ. ಆದರೆ, ದೆಹಲಿ ಚುನಾವಣೆಯ ಫಲಿತಾಂಶದ ನಂತರ ನನಗೆ ಸ್ವಲ್ಪ ಬಿಡುವಿಲ್ಲದೆ ಹೋಯಿತು. ಅದೇ ಸಮಯದಲ್ಲಿ ಸರ್ಕಾರಿ ನೇಮಕಾತಿಯಲ್ಲಿ ಕೆಪಿಎಸ್‌ಸಿಯ ಕರ್ಮಕಾಂಡದ ಬಗ್ಗೆ ಸಿಐಡಿ ವರದಿ ಕೈಗೆ ಸಿಕ್ಕ ಪರಿಣಾಮವಾಗಿ ಅದರ ಕುರಿತೂ ಒಂದಷ್ಟು ಕೆಲಸಗಳಾದವು. ಮತ್ತೆ ಸಕಲೇಶಪುರದಿಂದ ಮಂಗಳೂರಿಗೆ ಪಶ್ಚಿಮಘಟ್ಟಗಳ ಮಧ್ಯೆ ಹಾದು ಹೋಗುವ […]

“ಜನ ನುಡಿ” ಸಮಾವೇಶದಲ್ಲಿ ಸಾರಾ ಅಬೂಬಕರ್ ಮತ್ತು ಕಡಿದಾಳ್ ಶಾಮಣ್ಣ

ಕಲಾಂಗಣ (ಮಂಗಳೂರು): ಹಿರಿಯ ಲೇಖಕಿ ಸಾರಾ ಅಬೂಬಕರ್ ಉದ್ಘಾಟನಾ ಸಮಾರಂಭದಲ್ಲಿ ಆಡಿದ ಮಾತಿನ ಕೆಲ ಭಾಗಗಳು: ನಾನು ಮೊದಮೊದಲು ಮುಗ್ಧವಾಗಿ ಯಾರೇ ಕರೆದರೂ ಕಾರ್ಯಕ್ರಮಗಳಿಗೆ ಹೋಗುತ್ತಿದ್ದೆ. ಸಂಘಟಕರ ಉದ್ದೇಶವೇನು, ಹಿನ್ನೆಲೆ ಏನು..ಏನೊಂದೂ ಗೊತ್ತಾಗುತ್ತಿರಲಿಲ್ಲ. ಆದರೆ ಈಗ ನಾನು ಹಾಗಿಲ್ಲ. ಕೋಟಿಗಟ್ಟಲೆ ಖಚರ್ು ಮಾಡಿ ನುಡಿಸಿರಿ ಸಂಭ್ರಮ ಮಾಡುವವರಿಗೆ ನಮ್ಮ ಊರಿನ ಹತ್ತಿರದಲ್ಲೇ ಎಂಡೋಸಲ್ಫಾನ್ ದುರಂತದಿಂದಇಂದಿಗೂ ನರಳುತ್ತಿರುವ ಮಕ್ಕಳು ಕಾಣುತ್ತಿಲ್ಲವೇ? ಅವರ ಆರೋಗ್ಯಕ್ಕಾಗಿ, ಸೌಖ್ಯಕ್ಕಾಗಿ ಒಂದಿಷ್ಟು ಹಣ ಖಚರ್ುಮಾಡಿದರೂ ಎಷ್ಟೋ ಉಪಯೋಗವಾಗುತ್ತಲ್ಲವಾ? ಕಳೆದ ವರ್ಷ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ […]