ಜೀವನದಿಗಳ ಸಾವಿನ ಕಥನ

“ಬಿಳಿಸಾಹೇಬನ ಭಾರತ” ಪುಸ್ತಕವಾಗಿ ಬರುತ್ತಿದೆ. ಅಭಿನಂದನೆಗಳು

ಆತ್ಮೀಯರೇ, ನಿಮಗೆಲ್ಲರಿಗೂ ತಿಳಿದಿರಬಹುದು; 2011ರ ಡಿಸೆಂಬರ್‌ನಿಂದ 2012 ರ ಜುಲೈ ತನಕ, 29 ವಾರಗಳ ಕಾಲ, ನಮ್ಮ ಪ್ರೀತಿಯ ಲೇಖಕ ಜಗದೀಶ ಕೊಪ್ಪ ವರ್ತಮಾನ.ಕಾಮ್‌ನಲ್ಲಿ “ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ)”ವನ್ನು ಬರೆದರು. ವರ್ತಮಾನ.ಕಾಮ್‌ನ ಆರಂಭದ ದಿನಗಳಲ್ಲಿ ಅನೇಕ ಸರಣಿ ಲೇಖನಗಳನ್ನಷ್ಟೇ ಅಲ್ಲದೆ, ರಾಜಕೀಯ-ಸಾಮಾಜಿಕ-ಆರ್ಥಿಕ-ಸಾಂಸ್ಕೃತಿಕ ವಿಚಾರಗಳ ಬಗ್ಗೆ ಜಗದೀಶ ಕೊಪ್ಪರು ನಿರಂತರವಾಗಿ ಬರೆದು ನಮಗೆ ಬೆನ್ನೆಲುಬಾಗಿ ನಿಂತು, ವರ್ತಮಾನ.ಕಾಮ್ ಬೇರೂರಿ ನಿಲ್ಲಲು ನೆರವಾದವರು. ಬಿಳಿ ಸಾಹೇಬನ ಭಾರತ, ನಕ್ಸಲ್ ಕಥನ, …ಮುಂದಕ್ಕೆ ಓದಿ

ಜೀವನದಿಗಳ ಸಾವಿನ ಕಥನ – ಅಂತಿಮ ಅಧ್ಯಾಯ (24)

ಜೀವನದಿಗಳ ಸಾವಿನ ಕಥನ – ಅಂತಿಮ ಅಧ್ಯಾಯ (24)

– ಡಾ.ಎನ್.ಜಗದೀಶ್ ಕೊಪ್ಪ     [ಗೆಳೆಯರೆ, ನಮ್ಮ ವರ್ತಮಾನ.ಕಾಮ್ ಆರಂಭವಾದ ಒಂದು ತಿಂಗಳ ಒಳಗೇ ಆರಂಭವಾದ (4/9/2011) ಜಗದೀಶ್ ಕೊಪ್ಪರ ಈ ಲೇಖನ ಸರಣಿ ತನ್ನ ನಿಲುವು …ಮುಂದಕ್ಕೆ ಓದಿ

ಜೀವನದಿಗಳ ಸಾವಿನ ಕಥನ – 23

ಜೀವನದಿಗಳ ಸಾವಿನ ಕಥನ – 23

– ಡಾ.ಎನ್.ಜಗದೀಶ್ ಕೊಪ್ಪ ಬೃಹತ್ ಅಣೆಕಟ್ಟುಗಳ ಪರಿಕಲ್ಪನೆಯನ್ನು ಹುಟ್ಟು ಹಾಕಿದ ಅಮೆರಿಕಾದ ನೆಲದಲ್ಲೆ ಅಣೆಕಟ್ಟು ಎಂಬ ಪರಿಕಲ್ಪನೆ  ಮನುಷ್ಯನ ಅವಿವೇಕಿತನದ ಪರಮಾವಧಿ ಎಂಬ ವಿವೇಕ ಮತ್ತು ಜ್ಞಾನ …ಮುಂದಕ್ಕೆ ಓದಿ

ಜೀವನದಿಗಳ ಸಾವಿನ ಕಥನ – 22

ಜೀವನದಿಗಳ ಸಾವಿನ ಕಥನ – 22

– ಡಾ.ಎನ್.ಜಗದೀಶ ಕೊಪ್ಪ ಜಗತ್ತಿನ ಬೃಹತ್ ಅಣೆಕಟ್ಟುಗಳಿಗೆ ಪರ್ಯಾಯ ವ್ಯವಸ್ಥೆ ಕೂಡ ಇದೆ ಎಂಬುದನ್ನ ತೋರಿಸಿಕೊಟ್ಟವರು ನಮ್ಮ ಮಹಾರಾಷ್ಟ್ರದ ಯರೇಲ ನದಿಯ ತೀರದ ಎರಡು ಹಳ್ಳಿಗಳ ರೈತರು. …ಮುಂದಕ್ಕೆ ಓದಿ

ಜೀವನದಿಗಳ ಸಾವಿನ ಕಥನ – 21

ಜೀವನದಿಗಳ ಸಾವಿನ ಕಥನ – 21

– ಡಾ.ಎನ್. ಜಗದೀಶ್ ಕೊಪ್ಪ ಅಣೆಕಟ್ಟುಗಳ ನೆಪದಲ್ಲಿ ಜೀವನದಿಗಳನ್ನ ಕೊಲ್ಲುತ್ತಿರುವ ಬಗ್ಗೆ ಇತ್ತೀಚೆಗಿನ ದಿನಗಳಲ್ಲಿ ಜಗತ್ತಿನಾದ್ಯಂತ ವ್ಯಾಪಕವಾಗಿ ಪ್ರತಿಭಟನೆಗಳು ಜರುಗುತ್ತಿವೆ. ಎಲ್ಲಾ ಸರ್ಕಾರಗಳಿಗೆ ಪ್ರತಿಭಟನೆಯ ಬಿಸಿ ತಾಕತೊಡಗಿದೆ. …ಮುಂದಕ್ಕೆ ಓದಿ

ಜೀವನದಿಗಳ ಸಾವಿನ ಕಥನ – 20

ಜೀವನದಿಗಳ ಸಾವಿನ ಕಥನ – 20

ಡಾ. ಎನ್. ಜಗದೀಶ್ ಕೊಪ್ಪ “ಹಸಿರು ಕ್ರಾಂತಿ ಯೋಜನೆಯಡಿ ಜಗತ್ತಿನಾದ್ಯಂತ ಸರ್ಕಾರಗಳು ಕೈಗೊಂಡಿರುವ ಕೃಷಿ ಚಟುವಟಿಕೆಗಳಾಗಲಿ, ಅಥವಾ ನೀರಾವರಿ ಯೋಜನೆಗಳಾಗಲಿ ತಮ್ಮ ಮೂಲಭೂತ ಆಶಯಗಳನ್ನು ಈಡೇರಿಸುವಲ್ಲಿ ವಿಫಲವಾಗಿವೆ. …ಮುಂದಕ್ಕೆ ಓದಿ

ಜೀವನದಿಗಳ ಸಾವಿನ ಕಥನ – 19

ಜೀವನದಿಗಳ ಸಾವಿನ ಕಥನ – 19

ಡಾ. ಎನ್.ಜಗದೀಶ್ ಕೊಪ್ಪ  ಜಗತ್ತಿನಾದ್ಯಂತ 1960 ರಲ್ಲಿ ಭಾರತವೆಂದರೆ, ಹಸಿದವರ, ಅನಕ್ಷರಸ್ತರ, ಸೂರಿಲ್ಲದವರ, ಹಾವಾಡಿಗರ, ಬಡವರ ದೇಶವೆಂದು ಪ್ರತಿಬಿಂಬಿಸಲಾಗುತಿತ್ತು. ಅಂದಿನ ದಿಗಳಲ್ಲಿ ಅಮೇರಿಕಾ ಭಾರತದ ಮಕ್ಕಳಿಗಾಗಿ ಕೇರ್ …ಮುಂದಕ್ಕೆ ಓದಿ

ಜೀವನದಿಗಳ ಸಾವಿನ ಕಥನ – 18

ಜೀವನದಿಗಳ ಸಾವಿನ ಕಥನ – 18

ಡಾ.ಎನ್.ಜಗದೀಶ್ ಕೊಪ್ಪ ಜಗತ್ತಿನಲ್ಲಿ ನಿರ್ಮಾಣಣವಾಗಿರುವ ಬಹುತೇಕ ಅಣೆಕಟ್ಟುಗಳು ನೀರಾವರಿ ಯೋಜನೆಗಳಿಗಾಗಿ ರೂಪುಗೊಂಡಿವೆ. ಜಲಾಶಯಗಳಲ್ಲಿ ಬಳಸಲಾಗುತ್ತಿರುವ ಮೂರನೇ ಎರಡು ಪ್ರಮಾಣದಷ್ಟು ನೀರನ್ನು ಕೃಷಿಗಾಗಿ ಬಳಕೆ ಮಾಡಲಾಗುತ್ತಿದೆ. ಅಮೇರಿಕಾದ ಕ್ಯಾಲಿಫೋರ್ನಿಯ …ಮುಂದಕ್ಕೆ ಓದಿ

ಜೀವನದಿಗಳ ಸಾವಿನ ಕಥನ – 17

ಜೀವನದಿಗಳ ಸಾವಿನ ಕಥನ – 17

ಡಾ.ಎನ್. ಜಗದೀಶ್ ಕೊಪ್ಪ ಕುಡಿಯುವ ನೀರಿನ ಯೋಜನೆಯಡಿ ಗುಜರಾತ್ ರಾಜ್ಯದ ಜನತೆಯನ್ನು ವಂಚಿಸಿದ ಕರ್ಮಕಾಂಡ ಸರದಾರ್ ಸರೋವರ ಅಣೆಕಟ್ಟಿನ ಇತಿಹಾಸದಲ್ಲಿ ತಳಕು ಹಾಕಿಕೊಂಡಿದೆ. ಗುಜರಾತ್, ರಾಜಸ್ತಾನ,ಮತ್ತು ಮಧ್ಯಪ್ರದೇಶ …ಮುಂದಕ್ಕೆ ಓದಿ

ಜೀವನದಿಗಳ ಸಾವಿನ ಕಥನ – 16

ಜೀವನದಿಗಳ ಸಾವಿನ ಕಥನ – 16

-ಡಾ. ಎನ್. ಜಗದೀಶ್ ಕೊಪ್ಪ ಮಳೆಗಾಲದಲ್ಲಿ ಉಕ್ಕಿ ಹರಿಯುವ ನದಿಗಳ ಪ್ರವಾಹ ಜಾಗತಿಕ ಮಟ್ಟದಲ್ಲಿ ಎಲ್ಲಾ ರಾಷ್ಟಗಳು ಎದುರುಸುತ್ತಿರುವ ಅತಿ ದೊಡ್ಡ ನೈಸರ್ಗಿಕ ವಿಕೋಪ. ಇದಕ್ಕಾಗಿ ಪ್ರತಿ …ಮುಂದಕ್ಕೆ ಓದಿ

ಜೀವನದಿಗಳ ಸಾವಿನ ಕಥನ – 15

ಜೀವನದಿಗಳ ಸಾವಿನ ಕಥನ – 15

-ಡಾ.ಎನ್.ಜಗದೀಶ್ ಕೊಪ್ಪ ಲಾಭ ಗಳಿಕೆಯನ್ನೇ ಮುಖ್ಯ ಗುರಿಯಾಗಿರಿಸಿಕೊಂಡಿರುವ ಬಹುರಾಷ್ಟ್ರೀಯ ಕಂಪನಿಗಳು, ತೃತೀಯ ಜಗತ್ತಿನ ರಾಷ್ಟಗಳ ಮೂಗಿಗೆ ತುಪ್ಪ ಸವರತೊಡಗಿರುವುದು ಈಗ ಗುಟ್ಟಾಗಿ ಉಳಿದಿಲ್ಲ. ಜೀವ ನದಿಗಳ ನೈಜ …ಮುಂದಕ್ಕೆ ಓದಿ

Page 1 of 3123»
ವರ್ತಮಾನ – Vartamaana ©ಹಕ್ಕುಗಳು: ಆಯಾ ಲೇಖಕರದು. ಕಾಯ್ದಿರಿಸಲಾಗಿದೆ.