ರಾಜಕೀಯ

ಅನ್ನ ಹಾಕಿದ ‘ತಪ್ಪಿ’ಗೆ ದಂಡ ಕಟ್ಟಿದವರು!

– ಜೀವಿ ಅದೊಂದು ಪುಟ್ಟ ಗ್ರಾಮ. 350 ಕುಟುಂಬ ವಾಸವಿರುವ ಹಳ್ಳಿ. ಅದರಲ್ಲಿ 25 ಕುಟುಂಬ ದಲಿತರದ್ದು, ಉಳಿದವರು ಮೇಲ್ಜಾತಿಯವರು. ದಲಿತರಿಗೆ ಊರಿನ ದೇಗುಲ ಮತ್ತು ಮೇಲ್ಜಾತಿಯವರ ಮನೆಗಳಿಗೆ ಪ್ರವೇಶ ನಿಷೇಧ ಇದ್ದೇ ಇತ್ತು. ಪಾತ್ರೆ-ಪಗಡೆ ಮುಟ್ಟುವಂತಿರಲಿಲ್ಲ. ಮೇಲ್ಜಾತಿಯವರು ಬಳಸುತ್ತಿದ್ದ ಬಾವಿ ನೀರು ಕೂಡ ದಲಿತರ ಬಾಯಾರಿಕೆ ನೀಗಿಸುತ್ತಿರಲಿಲ್ಲ. ದಲಿತ ಕೇರಿಯ ದೇವರಾಜ ಎಸ್‌ಎಸ್‌ಎಲ್‌ಸಿಯನ್ನು ಎರಡು-ಮೂರು ಕಂತಿನಲ್ಲಿ ಪಾಸು ಮಾಡಿದ್ದ. ಕೇರಿಯಲ್ಲಿ ಮೊಟ್ಟ ಮೊದಲ ಬಾರಿಗೆ ಕಾಲೇಜು ಮೆಟ್ಟಿಲು ಏರಿದ್ದ …ಮುಂದಕ್ಕೆ ಓದಿ

‘ಎದೆಗೆ ಬಿದ್ದ ಅಕ್ಷರ’ : ಪುಸ್ತಕ ವಿಮರ್ಶೆ

‘ಎದೆಗೆ ಬಿದ್ದ ಅಕ್ಷರ’ : ಪುಸ್ತಕ ವಿಮರ್ಶೆ

– ಸುಭಾಷ್ ರಾಜಮಾನೆ “ಒಂದ್ಸಲ ಒಂದು ಗ್ರಾಮದ ಜನರೆಲ್ಲಾ ಸೇರಿ ತಮ್ಮ ದೇವತೆಗೆ ಗುಡಿಕಟ್ಟಲು ಆರಂಭಿಸುತ್ತಾರೆ. ಹೀಗೆ ಕಟ್ತಾ ಚಾವಣಿಮಟ್ಟಕ್ಕೆ ಆ ಗುಡಿ ಬಂದಾಗ ಒಬ್ಬನ ಮೈಮೇಲೆ …ಮುಂದಕ್ಕೆ ಓದಿ

ನಮ್ಮ ಗ್ರಾಮ ಪಂಚಾಯಿತಿಗಳು ಎಷ್ಟು ಸಬಲ?

ನಮ್ಮ ಗ್ರಾಮ ಪಂಚಾಯಿತಿಗಳು ಎಷ್ಟು ಸಬಲ?

– ರವಿ  [ಚಿಂತಕ ಮತ್ತು ಲೇಖಕ ಡಿ.ಎಸ್.ನಾಗಭೂಷಣರು ಸಂಪಾದಿಸುತ್ತಿರುವ “ಹೊಸ ಮನುಷ್ಯ” ಮಾಸಿಕಕ್ಕೆ ಇತ್ತೀಚೆಗೆ ಈ ಲೇಖನ ಬರೆದಿದ್ದೆ. ಇಲ್ಲಿ ಲಗತ್ತಿಸಿರುವ ಚಿತ್ರದಲ್ಲಿ “ಹೊಸ ಮನುಷ್ಯ” ಮಾಸಿಕದ …ಮುಂದಕ್ಕೆ ಓದಿ

ಅಡ್ವಾಣಿಯವರ “ತುರ್ತು ಪರಿಸ್ಥಿತಿ”

ಅಡ್ವಾಣಿಯವರ “ತುರ್ತು ಪರಿಸ್ಥಿತಿ”

– ಶ್ರೀಧರ್ ಪ್ರಭು ಕೆಲ ದಿನಗಳ ಹಿಂದೆ ಒಂದು ಪುಟ್ಟ ಕಥಾನಕವನ್ನು ಓದುತ್ತಿದ್ದೆ. ಇಬ್ಬರು ಭಿಕ್ಷುಕರು ವ್ಯಾಟಿಕನ್ ನಗರದ ದೊಡ್ಡ ಚರ್ಚೊಂದರ ಬಳಿ ಭಿಕ್ಷೆಗೆ ಕುಳಿತಿದ್ದರಂತೆ. ಒಬ್ಬನ …ಮುಂದಕ್ಕೆ ಓದಿ

ಅನ್ನಕ್ಕಾಗಿ ರಾತ್ರಿಯಿಡೀ ಕಾದದ್ದು

ಅನ್ನಕ್ಕಾಗಿ ರಾತ್ರಿಯಿಡೀ ಕಾದದ್ದು

– ಜೀವಿ ದೋ.. ಎಂದು ಸುರಿಯುತ್ತಿದ್ದ ಮಳೆ, ಮಧ್ಯರಾತ್ರಿ ದಾಟಿದರೂ ಎದ್ದೇಳೋ ಬೂದಿ, ಕಾಳ, ಕರಿಯ, ಕುನಾರಿ ಎಂಬ ಸದ್ದು ಕೇಳಲಿಲ್ಲ. ಮಳೆ ಕಾರಣದಿಂದ ಊಟಕ್ಕೆ ಕರೆಯಲು …ಮುಂದಕ್ಕೆ ಓದಿ

ಭೈರಪ್ಪ ಮತ್ತು ಅನ್ನಭಾಗ್ಯ : ಒಂದು ಹಿಡಿ ಅಕ್ಕಿಯ ಕಥೆ

ಭೈರಪ್ಪ ಮತ್ತು ಅನ್ನಭಾಗ್ಯ : ಒಂದು ಹಿಡಿ ಅಕ್ಕಿಯ ಕಥೆ

– ಶ್ರೀಧರ್ ಪ್ರಭು ಕಲ್ಕತ್ತೆಯ ಬೇಲೂರು ಮಠದ ನಿರ್ಮಾಣ ಕೊನೆಯ ಹಂತದಲ್ಲಿತ್ತು. ಅಲ್ಲಿ ಹೆಚ್ಚಿನ ಕಟ್ಟಡ ಕಾರ್ಮಿಕರೆಲ್ಲರೂ ಬಂಗಾಳ ಬಿಹಾರ ಗಡಿ ಭಾಗದ ಸಂಥಾಲ್ ಆದಿವಾಸಿಗಳು. ಎರಡು …ಮುಂದಕ್ಕೆ ಓದಿ

ಹೆಸರು ಹೇಳಿಕೊಳ್ಳಲೂ ಹೇಸಿಕೊಳ್ಳುವವರು  vs. ಭವಿಷ್ಯ ಭಾರತದ ದಿಟ್ಟ ಸ್ಥಂಭಗಳು

ಹೆಸರು ಹೇಳಿಕೊಳ್ಳಲೂ ಹೇಸಿಕೊಳ್ಳುವವರು vs. ಭವಿಷ್ಯ ಭಾರತದ ದಿಟ್ಟ ಸ್ಥಂಭಗಳು

– ಶ್ರೀಧರ್ ಪ್ರಭು “ಡಿಯರ್ ಮ್ಯಾಮ್” ಎಂದು ಶುರುವಾಗುವ ‘ಒಕ್ಕಣೆ’. ಯಾರು ಬರೆದದ್ದು? ಗೊತ್ತಿಲ್ಲ . ಯಾರಿಗೆ ಬರೆದದ್ದು? ಈ ‘ಮ್ಯಾಮ್’ ಎಂದರೆ ಯಾರು? ಗೊತ್ತಿಲ್ಲ. ಯಾವಾಗ …ಮುಂದಕ್ಕೆ ಓದಿ

ಮೋದಿ ಸರ್ಕಾರದ ಒಂದು ವರ್ಷದ ಆಡಳಿತ : ಸುಳ್ಳುಗಳ ವಿಜೃಂಭಣೆ ಮತ್ತು ’ಬಹುತ್ವ’, ’ಬಂಧುತ್ವ’ ತತ್ವಗಳ ನಾಶ

ಮೋದಿ ಸರ್ಕಾರದ ಒಂದು ವರ್ಷದ ಆಡಳಿತ : ಸುಳ್ಳುಗಳ ವಿಜೃಂಭಣೆ ಮತ್ತು ’ಬಹುತ್ವ’, ’ಬಂಧುತ್ವ’ ತತ್ವಗಳ ನಾಶ

– ಬಿ. ಶ್ರೀಪಾದ ಭಟ್ [ಇಲ್ಲಿನ ಪರಾಮರ್ಶೆಯಲ್ಲಿ ಕಾಂಗ್ರೆಸ್ ಪರವಾದ ಯಾವುದೇ ಧೋರಣೆಗಳಿಲ್ಲ. ನಾನು ಕಾಂಗ್ರೆಸ್ ವಕ್ತಾರನೂ, ಬೆಂಬಲಿಗನೂ ಅಲ್ಲ. ಕಳೆದ ದಶಕಗಳಲ್ಲಿ ಕಾಂಗ್ರೆಸ್ ಮಾಡಲಾರದ್ದನ್ನು ಈ …ಮುಂದಕ್ಕೆ ಓದಿ

ಆಮ್ ಆದ್ಮಿಗೆ ನೂರು ದಿನ ತುಂಬಿತು

ಆಮ್ ಆದ್ಮಿಗೆ ನೂರು ದಿನ ತುಂಬಿತು

– ಡಾ.ಎಸ್.ಬಿ. ಜೋಗುರ ಅನೇಕ ಬಗೆಯ ಗುದಮುರಗೆಗಳ ನಡುವೆಯೇ ಆಮ್ ಆದ್ಮಿ ಪಾರ್ಟಿ ನೂರು ದಿನಗಳನ್ನು ಪೂರ್ಣಗೊಳಿಸಿತು. ದೆಹಲಿಯ ಚುನಾವಣೆಯ ಸಂದರ್ಭದಲ್ಲಿ ನಾನು ದೆಹಲಿಯಲ್ಲಿಯೇ ಇದ್ದೆ. ಯಾರನ್ನು …ಮುಂದಕ್ಕೆ ಓದಿ

ಚಾಯ್ ಪೆ ಚರ್ಚಾ : ಸುಳ್ಳುಗಾರನ ಬಂಡವಾಳಶಾಹಿ ಆಡಳಿತದ ಒಂದು ವರ್ಷ

ಚಾಯ್ ಪೆ ಚರ್ಚಾ : ಸುಳ್ಳುಗಾರನ ಬಂಡವಾಳಶಾಹಿ ಆಡಳಿತದ ಒಂದು ವರ್ಷ

– ಬಿ. ಶ್ರೀಪಾದ ಭಟ್ ಪ್ರಧಾನ ಮಂತ್ರಿ ನರೇಂದ್ರ ಮೋದಿಯ ವ್ಯಕ್ತಿತ್ವವನ್ನು ಮತ್ತು ಅವರ ಸರ್ಕಾರ ಒಂದು ವರ್ಷ ತುಂಬಿದ್ದರ ಕುರಿತಾಗಿ ವಿವರಿಸುತ್ತಾ ಪತ್ರಕರ್ತ ನೀಲಂಜನ್ ಮುಖ್ಯೋಪಾಧ್ಯಾಯ್ …ಮುಂದಕ್ಕೆ ಓದಿ

ಮಕ್ಕಳನ್ನು ದುಡಿಸುವುದು ದೇಶಕ್ಕೆ ಹೆಮ್ಮೆಯೋ? ನಾಚಿಕೆಗೇಡೋ?

ಮಕ್ಕಳನ್ನು ದುಡಿಸುವುದು ದೇಶಕ್ಕೆ ಹೆಮ್ಮೆಯೋ? ನಾಚಿಕೆಗೇಡೋ?

– ರೂಪ ಹಾಸನ ಈ ದೇಶದ ಮಕ್ಕಳು ಅತ್ಯಂತ ದುರದೃಷ್ಟವಂತರೆಂದು ಅನಿಸತೊಡಗಿದೆ. ಮಕ್ಕಳು ಅಸಹಾಯಕರು, ಮುಗ್ಧರು ಆಗಿರುವುದರಿಂದ, ಅವರು ತಮ್ಮ ಭವಿಷ್ಯವನ್ನು ತಾವೇ ಸ್ವತಃ ರೂಪಿಸಿಕೊಳ್ಳಲು ಸಾಧ್ಯವಿಲ್ಲದ್ದರಿಂದ …ಮುಂದಕ್ಕೆ ಓದಿ

Page 1 of 8312345»...Last »
ವರ್ತಮಾನ – Vartamaana ©ಹಕ್ಕುಗಳು: ಆಯಾ ಲೇಖಕರದು. ಕಾಯ್ದಿರಿಸಲಾಗಿದೆ.