ಆಶಾವಾದ ಮೂಡಿಸುತ್ತಲೇ, ಎಡವುತ್ತಿರುವ ಸರ್ಕಾರ…
- ರವಿ ಕೃಷ್ಣಾರೆಡ್ಡಿ ಸಂಪುಟ ರಚನೆಯ ನಂತರ ಸಿದ್ದರಾಮಯ್ಯನವರ ಹೊಸ ಸರ್ಕಾರದ ಬಗ್ಗೆ ಒಂದಷ್ಟು ಭರವಸೆ ಮತ್ತು ಆಶಾವಾದ ಇಟ್ಟುಕೊಳ್ಳಬಹುದು ಎನ್ನಿಸಿತ್ತು. ಸಂಪುಟಕ್ಕೆ ಸೇರಿದ ಎಲ್ಲರೂ ಅರ್ಹರು ಮತ್ತು ಪ್ರಾಮಾಣಿಕರು ಎನ್ನುವುದು ಆ ಆಶಾವಾದಕ್ಕೆ ಕಾರಣವಾಗಿರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕ ಕಂಡ (ಇದ್ದುದರಲ್ಲಿ) ಉತ್ತಮ ಎನ್ನಬಹುದಾದ ಸಂಪುಟ ಇದು ಎನ್ನುವುದು ಆ ಭರವಸೆಗೆ ಕಾರಣ ಆಗಿತ್ತು. ಇದಕ್ಕೆ ಮತ್ತು ಕೆಲವರನ್ನು ಹೊರಗಿಟ್ಟ ರೀತಿ ಮತ್ತು ನೀತಿಗಳಿಗೆ ಖಂಡಿತವಾಗಿ ಸಿದ್ಧರಾಮಯ್ಯನವರು ಅಭಿನಂದನಾರ್ಹರು. ಆದರೆ, …ಮುಂದಕ್ಕೆ ಓದಿ













