ರೂಪ ಹಾಸನ

ಅಂತಃಕರಣದ ಮಾದರಿಗಳಿಗೆ ಪುಟ್ಟ ವಂದನೆ

– ರೂಪ ಹಾಸನ ಮುದ್ದು ಮುಖದ ಆ ಹುಡುಗಿಯ ಮುಖದಲ್ಲಿ ನೋವು ಹರಡಿ ನಿಂತಿದ್ದರೂ ಆತ್ಮವಿಶ್ವಾಸವಿತ್ತು. ತನ್ನ ಪ್ರತಿಯೊಂದು ಹೆಜ್ಜೆಯನ್ನೂ ಕಷ್ಟಪಟ್ಟು ಎತ್ತಿಡುತ್ತಿದ್ದಳು. ಪೋಲಿಯೋ ಪೀಡಿತ ಎರಡೂ ಕಾಲಿಗೆ ಭಾರವಾದ ಕ್ಯಾಲಿಪರ್ಸ್ ತೊಟ್ಟು ಊರುಗೋಲಿನ ಸಹಾಯದಿಂದ ಹೆಜ್ಜೆ ಊರಬೇಕಿತ್ತು. ಓದು, ಕೌಶಲ್ಯಗಳಿಕೆ, ಆಮೇಲಿನ ಉದ್ಯೋಗಾನ್ವೇಷಣೆ ಯಾವುದೂ ಸುಲಭವಾಗಿರಲಿಲ್ಲ. ದಿನದಿನದ ಒಳ-ಹೊರಗಿನ ಯುದ್ಧದಲ್ಲಿ ಸೋಲನುಭವಿಸಿದರೂ ಮತ್ತೆ ನಾಳಿನ ಹೆಣಗಾಟಕ್ಕೆ ಸಿದ್ಧತೆ ನಡೆಸಬೇಕಿತ್ತು. ಸಮಾಜದ ಮುಖ್ಯವಾಹಿನಿಯಲ್ಲಿ ಒಂದಾಗಲು ಹೊರಟ ಅವಳ ಅವಿರತ ಪ್ರಯತ್ನದಲ್ಲಿ …ಮುಂದಕ್ಕೆ ಓದಿ

ನಮ್ಮನ್ನು ಕಾಡದಿರುವ ಅಸಹಾಯಕ ಮಹಿಳೆಯರ ಸಮಸ್ಯೆ

ನಮ್ಮನ್ನು ಕಾಡದಿರುವ ಅಸಹಾಯಕ ಮಹಿಳೆಯರ ಸಮಸ್ಯೆ

– ರೂಪ ಹಾಸನ ಇತ್ತೀಚೆಗೆ ಮಾಧ್ಯಮಗಳಲ್ಲಿ ಚರ್ಚಿತವಾಗುತ್ತಿರುವ ಮಹಿಳೆಗೆ ಸಂಬಂಧಿಸಿದ ಮುಖ್ಯವಾದ ಎರಡು ವಿಷಯಗಳೆಂದರೆ, ವಿವಾಹ ಪೂರ್ವ ಲೈಂಗಿಕ ಸಂಬಂಧ ಮತ್ತು ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸುವಿಕೆ ಕುರಿತಾದದ್ದು. ಇವು …ಮುಂದಕ್ಕೆ ಓದಿ

ಮಕ್ಕಳನ್ನು ದುಡಿಸುವುದು ದೇಶಕ್ಕೆ ಹೆಮ್ಮೆಯೋ? ನಾಚಿಕೆಗೇಡೋ?

ಮಕ್ಕಳನ್ನು ದುಡಿಸುವುದು ದೇಶಕ್ಕೆ ಹೆಮ್ಮೆಯೋ? ನಾಚಿಕೆಗೇಡೋ?

– ರೂಪ ಹಾಸನ ಈ ದೇಶದ ಮಕ್ಕಳು ಅತ್ಯಂತ ದುರದೃಷ್ಟವಂತರೆಂದು ಅನಿಸತೊಡಗಿದೆ. ಮಕ್ಕಳು ಅಸಹಾಯಕರು, ಮುಗ್ಧರು ಆಗಿರುವುದರಿಂದ, ಅವರು ತಮ್ಮ ಭವಿಷ್ಯವನ್ನು ತಾವೇ ಸ್ವತಃ ರೂಪಿಸಿಕೊಳ್ಳಲು ಸಾಧ್ಯವಿಲ್ಲದ್ದರಿಂದ …ಮುಂದಕ್ಕೆ ಓದಿ

ಲಿಂಗಾನುಪಾತ ಮತ್ತು ಹೆಚ್ಚುತ್ತಿರುವ ಮಹಿಳೆಯ ಮೇಲಿನ ದೌರ್ಜನ್ಯ

ಲಿಂಗಾನುಪಾತ ಮತ್ತು ಹೆಚ್ಚುತ್ತಿರುವ ಮಹಿಳೆಯ ಮೇಲಿನ ದೌರ್ಜನ್ಯ

– ರೂಪ ಹಾಸನ ಇಂದು ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಶಿಕ್ಷಿತರಾಗುತ್ತಿದ್ದಾರೆ, ಔದ್ಯೋಗಿಕ ಕ್ಷೇತ್ರವನ್ನು ಪ್ರವೇಶಿಸುತ್ತಿದ್ದಾರೆ, ಆರ್ಥಿಕವಾಗಿ ಒಂದಿಷ್ಟು ಸಬಲರಾಗುತ್ತಿದ್ದಾರೆ ಎಂಬುದು ತಕ್ಷಣಕ್ಕೆ ಕಣ್ಣಿಗೆ ಕಾಣಿಸುವ ಸತ್ಯಗಳಾದರೂ ಇದರ …ಮುಂದಕ್ಕೆ ಓದಿ

ಮಕ್ಕಳನ್ನು ಬೆಳೆಸುವುದು ಹೇಗೆ?

ಮಕ್ಕಳನ್ನು ಬೆಳೆಸುವುದು ಹೇಗೆ?

– ರೂಪ ಹಾಸನ ನಾನೊಂದು ಮಗು ನಾನೊಂದು ಮಗು ನನ್ನ ಬರವಿಗೆ ಇಡೀ ಜಗತ್ತು ಕಾಯುತ್ತದೆ ನಾನು ಏನಾಗುತ್ತೇನೆ ಎಂದು ಇಡೀ ಭೂಮಿ ಕುತೂಹಲದಿಂದ ನೋಡುತ್ತದೆ. ನಾನು …ಮುಂದಕ್ಕೆ ಓದಿ

ಅಸಮಾನ ಶಿಕ್ಷಣವೆಂಬ ಹೆಣ್ಣುಮಕ್ಕಳ ಹಕ್ಕುನಾಶಕ

ಅಸಮಾನ ಶಿಕ್ಷಣವೆಂಬ ಹೆಣ್ಣುಮಕ್ಕಳ ಹಕ್ಕುನಾಶಕ

– ರೂಪ ಹಾಸನ   ಮತ್ತೊಂದು ಮಕ್ಕಳ ದಿನಾಚರಣೆ ಬಂದಿದೆ. ಆದರೆ ಮಕ್ಕಳ ಮೇಲಿನ ದೌರ್ಜನ್ಯದ ವರದಿಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಅದರಲ್ಲೂ ಹೆಣ್ಣುಮಕ್ಕಳ ಸಾಮಾಜಿಕ ಮತ್ತು …ಮುಂದಕ್ಕೆ ಓದಿ

ಲೈಂಗಿಕ ಜೀತ- ಅಪರಾಧಿ ಯಾರು?

ಲೈಂಗಿಕ ಜೀತ- ಅಪರಾಧಿ ಯಾರು?

– ರೂಪ ಹಾಸನ   “ವೇಶ್ಯಾವಾಟಿಕೆ ಇನ್ನು ಮುಂದೆ ಕಾನೂನು ಪ್ರಕಾರ ತಪ್ಪಿಲ್ಲ ಅಂತ ಮಾಡಾರಂತೆ, ಅದಕ್ಕೆ ಇನ್ನಿಲ್ಲದ ಮರ್ವಾದೆ ತಂದು ಕೊಟ್ಟಾರಂತೆ. ಹಂಗಾದ್ರೆ ಆ ದೊಡ್ಡವರ …ಮುಂದಕ್ಕೆ ಓದಿ

ಸಾಮಾಜೀಕರಣಗೊಳ್ಳದ ಲೈಂಗಿಕತೆಯ ಸವಾಲು

ಸಾಮಾಜೀಕರಣಗೊಳ್ಳದ ಲೈಂಗಿಕತೆಯ ಸವಾಲು

– ರೂಪ ಹಾಸನ   ನಮ್ಮ ಜೀವವಿಕಸನ ಪ್ರಕ್ರಿಯೆಯಲ್ಲಿ ಎಷ್ಟೋ ಶತಮಾನಗಳ ಕಾಲ ಹೆಣ್ಣು- ಗಂಡುಜೀವಿಗಳ ಪ್ರತ್ಯೇಕತೆಯಿಲ್ಲದೆ ಒಂದೇ ಜೀವಿಯಿಂದಲೇ ಸಂತಾನೋತ್ಪತ್ತಿ ಮತ್ತು ವಂಶಾಭಿವೃದ್ಧಿ ನಡೆಯುತ್ತಿತ್ತಂತೆ. ಆದರೆ …ಮುಂದಕ್ಕೆ ಓದಿ

ನಿರ್ಬಂಧದ ಒಡಲೊಳಗಿಂದ ರೂಪಕವಾಗರಳುವ ಕವಿತೆ

ನಿರ್ಬಂಧದ ಒಡಲೊಳಗಿಂದ ರೂಪಕವಾಗರಳುವ ಕವಿತೆ

– ರೂಪ ಹಾಸನ ಸೃಜನಶೀಲತೆಗೆ ಮೂಲವಾದ ಮನಸಿನೊಳಗೆ ಕವಿತೆಯೆಂಬ ಬೀಜ ಎಲ್ಲಿಂದ ಹೇಗೆ ಉದ್ಭವಿಸಿಬಿಡುತ್ತದೋ! ಅದಕ್ಕೆ ಯಾರ ನಿರ್ಬಂಧ? ಆದರೆ ಈಗ ನಾವು ಚರ್ಚಿಸುತ್ತಿರುವ ನಿರ್ಬಂಧ, ಬೀಜವೊಂದು …ಮುಂದಕ್ಕೆ ಓದಿ

ಮರುಸೃಷ್ಟಿಸಬಲ್ಲ ಚೈತನ್ಯಗಳು ಗಂಡಾಂತರದಲ್ಲಿ

ಮರುಸೃಷ್ಟಿಸಬಲ್ಲ ಚೈತನ್ಯಗಳು ಗಂಡಾಂತರದಲ್ಲಿ

– ರೂಪ ಹಾಸನ “ಸಂಪನ್ಮೂಲದ ಅತಿಯಾದ ಬಳಕೆ, ಕಾಳ್ಗಿಚ್ಚು ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಜಗತ್ತಿನ ಅತಿ ಸೂಕ್ಷ್ಮ ಜೀವ ವೈವಿಧ್ಯ ತಾಣಗಳಾದ ಭಾರತದ ಹಿಮಾಲಯ ಶ್ರೇಣಿ, ಪಶ್ಚಿಮಘಟ್ಟ …ಮುಂದಕ್ಕೆ ಓದಿ

“ಅತ್ಯಾಚಾರವೆಂಬ ಕ್ರೌರ್ಯವನೆದುರಿಸುತ್ತಾ..”

“ಅತ್ಯಾಚಾರವೆಂಬ ಕ್ರೌರ್ಯವನೆದುರಿಸುತ್ತಾ..”

– ರೂಪ ಹಾಸನ   ಭಾರತದಲ್ಲಿ ಪ್ರತಿ 10 ನಿಮಿಷಕ್ಕೆ ಒಂದು ಲೈಂಗಿಕ ದೌರ್ಜನ್ಯ, ಪ್ರತಿ 20 ನಿಮಿಷಕ್ಕೆ ಒಂದು ಅತ್ಯಾಚಾರ, ಪ್ರತಿ 150 ನಿಮಿಷಕ್ಕೆ 16 …ಮುಂದಕ್ಕೆ ಓದಿ

Page 1 of 512345»
ವರ್ತಮಾನ – Vartamaana ©ಹಕ್ಕುಗಳು: ಆಯಾ ಲೇಖಕರದು. ಕಾಯ್ದಿರಿಸಲಾಗಿದೆ.