ಭಾನಾಮತಿ – ನೈಜ ಘಟನೆಗಳ ಸುತ್ತ

ಮದನಘಟ್ಟವನ್ನು ಕಾಡುತ್ತಿದ್ದ ಭಾನಾಮತಿ

ತುಮಕೂರು ಬಳಿ ಮದನಘಟ್ಟ ಎಂಬ ಗ್ರಾಮ. ಆ ಗ್ರಾಮದಲ್ಲಿ ಕೆಲ ತಿಂಗಳಿಂದ ಭಾನಾಮತಿ ಕಾಟ. ಒಂದು ಕಡೆ ಸಣ್ಣ ಬೆಂಕಿಯೊಂದಿಗೆ ಪ್ರಾರಂಭವಾದ ಈ ಸಮಸ್ಯೆ ಇಡೀ ಊರನ್ನೇ ಸಂಕಷ್ಟಕ್ಕೆ ಸಿಲುಕಿಸಿತು. ಇದ್ದಕ್ಕಿದ್ದಂತೆ ಎಲ್ಲೆಂದರಲ್ಲಿ ಬೆಂಕಿ ಕಾಣಿಸಿಕೊಂಡು ಅಮೂಲ್ಯ ಆಸ್ತಿಪಾಸ್ತಿ ಹಾಳು ಮಾಡತೊಡಗಿತು. ದಿನದ ಇಪ್ಪತ್ನಾಲ್ಕು ಗಂಟೆಗಳೂ ಕಾವಲು ಕಾಯಲು ಸಾದ್ಯವೇ? ಅದೂ ಭಾನಾಮತಿ ಎಂಬ ಅತಿಮಾನವ ಶಕ್ತಿಯ ಕಾಟ ತಡೆಯಲು ಸಾಧ್ಯವೇ? ಒಂದು ದಿನ ಒಂದು ಮನೆಯಲ್ಲಿ ಇದ್ದಕ್ಕಿದ್ದಂತೆ ಬೆಂಕಿ …ಮುಂದಕ್ಕೆ ಓದಿ

ಊಟ ಮಾಡಿದರೆ ಕೈಯೆಲ್ಲ ಹಸಿರು!

ಊಟ ಮಾಡಿದರೆ ಕೈಯೆಲ್ಲ ಹಸಿರು!

– ಹುಲಿಕಲ್ ನಟರಾಜ್ ಕೊಪ್ಪಳದಲ್ಲಿ ನಾನು ಒಂದು ಕಾರ್ಯಕ್ರಮದಲ್ಲಿದ್ದೆ. ಪವಾಡ ಬಯಲು ಕಾರ್ಯಕ್ರಮದ ನಂತರ ಕೆಲವರು ಅವರ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದರು. ಅದರಲ್ಲಿ ಒಬ್ಬರು ಬಂದು,`ಸರ್ ನಮ್ಮೂರಿನಲ್ಲಿ ಒಂದು …ಮುಂದಕ್ಕೆ ಓದಿ

ಗೊತ್ತಿಲ್ಲದ ಶಿಕ್ಷಣ ಕೊನೆಗೆ ಪರದಾಟ…

ಗೊತ್ತಿಲ್ಲದ ಶಿಕ್ಷಣ ಕೊನೆಗೆ ಪರದಾಟ…

ಕೆಲವು ಸಂಗತಿಗಳು ನಮ್ಮ ಸುತ್ತಲೇ ನಡೆದರೂ ಅವುಗಳ ಮೇಲೆ ನಮಗೆ ನಿಯಂತ್ರಣವಿರುವುದಿಲ್ಲ. ಆ ಹುಡುಗಿಯ ಹೆಸರು ಪುಷ್ಪ. ಹುಡುಗಿ ಹತ್ತನೆಯ ತರಗತಿ ಮುಗಿಸಿದ ನಂತರ ಕಾಲೇಜಿಗೆ ಸೇರಿಸದೆ …ಮುಂದಕ್ಕೆ ಓದಿ

ಅಜ್ಞಾನ ತಂದಿತ್ತ ಸಂಕಷ್ಟ!

ಅಜ್ಞಾನ ತಂದಿತ್ತ ಸಂಕಷ್ಟ!

ಚಿತ್ರದುರ್ಗದಲ್ಲಿರುವ ಮುರುಘಾ ಮಠದಲ್ಲಿ “ಶರಣ ಸಂಸ್ಕೃತಿ” ವೈಚಾರಿಕ ಪ್ರಜ್ಞೆಯ ಕಾರ್ಯಕ್ರಮ ನಡೆಯುತ್ತದೆ. ಅಲ್ಲಿ ಪ್ರತಿ ವರ್ಷ ಸಂಜೆ ಈ ಕಾರ್ಯಕ್ರಮ ಶುರುವಾಗಿ ಮಧ್ಯರಾತ್ರಿವರೆಗೂ ನಡೆಯುತ್ತಿತ್ತು. ಆ ದಿನ …ಮುಂದಕ್ಕೆ ಓದಿ

ಹಾವಿನ ನಂಜುಂಡ ಈ ನಂಜಪ್ಪ!

ಹಾವಿನ ನಂಜುಂಡ ಈ ನಂಜಪ್ಪ!

ನಾವು ನಮ್ಮ ಅರಿವಿಗೆ ನಿಲುಕದ ಎಷ್ಟೋ ಸಂಗತಿಗಳನ್ನು ದೆವ್ವ ಅಥವಾ ದೇವರಿಗೆ ಆರೋಪಿಸಿ ಅದು ಅಲೌಕಿಕ ಶಕ್ತಿ ಎಂದೇ ಪ್ರತಿಪಾದಿಸುತ್ತೇವೆ. ಇದಕ್ಕೆ ವಿದ್ಯಾವಂತರೂ ಹೊರತಲ್ಲ. ನೀವು ವಿಜ್ಞಾನ …ಮುಂದಕ್ಕೆ ಓದಿ

ಸಾಲದಿಂದ ಬೆನ್ನೇರಿದ ಭಾನಾಮತಿ!

ಸಾಲದಿಂದ ಬೆನ್ನೇರಿದ ಭಾನಾಮತಿ!

ಅದು ನನ್ನ ವಾರ್ಷಿಕ ರಜೆಯ ಸಮಯ. ಕುಟುಂಬ ಸಮೇತ ಗೋವಾ ಟ್ರಿಪ್ ಮಾಡಬೇಕು ಎನ್ನುವುದು ನನ್ನ ಆಲೋಚನೆ. ಆದರೆ ಒಂದೇ ಒಂದು ಫೋನ್ ಕಾಲ್ ನನ್ನ ಯೋಜನೆಯನ್ನು …ಮುಂದಕ್ಕೆ ಓದಿ

ನಮ್ಮ ನಿಮ್ಮ ನಡುವೆ ದೆವ್ವಗಳಿವೆ ಹುಷಾರ್!

ನಮ್ಮ ನಿಮ್ಮ ನಡುವೆ ದೆವ್ವಗಳಿವೆ ಹುಷಾರ್!

ಒಂದು ಹಳೆಯ ಪಾಳು ಬಂಗಲೆ.  ನಿರ್ಜನ ಪ್ರದೇಶ. ಹಗಲಲ್ಲೇ  ಹೋಗಲು ಭಯ. ಇನ್ನು ರಾತ್ರಿ ಹೋದರಂತೂ ಮುಗಿದೇ ಹೋಯಿತು. ಅಲ್ಲಿರುವ ದೆವ್ವ ನಮ್ಮನ್ನು ಮೈ ಸೇರಿಕೊಳ್ಳದೇ ಇರುವುದಿಲ್ಲ. …ಮುಂದಕ್ಕೆ ಓದಿ

ವರ್ತಮಾನ – Vartamaana ©ಹಕ್ಕುಗಳು: ಆಯಾ ಲೇಖಕರದು. ಕಾಯ್ದಿರಿಸಲಾಗಿದೆ.