ಜ್ಯೋತಿರಾವ್ ಮತ್ತು ಸಾವಿತ್ರಿಬಾಯಿ ಫುಲೆ : ಮಹಾತ್ಮ ಮತ್ತು ಮಹಾತಾಯಿ

– ಶ್ರೀಧರ್ ಪ್ರಭು ಯಮದೂತರಂತಿದ್ದ ಅವರಿಬ್ಬರ ಅವನ ಹೆಗಲುಗಳ ಮೇಲೆ ಭಾರವಾದ ಮೂಟೆಗಳು. ಪುಣೆಯ ಗರ್ಭದಲ್ಲಿರುವ ಆ ಪುಟ್ಟ ಗಲ್ಲಿಯನ್ನು ಹುಡುಕುವಷ್ಟರಲ್ಲಿ ಇವರಿಬ್ಬರಿಗೂ ಮೈಯೆಲ್ಲಾ ಬೆವರಿ ಹೋಗಿತ್ತು.

Continue reading »