ದಿಲ್ಲಿ ಚುನಾವಣೆ ಕಾವು: ಸದ್ಯಕ್ಕೆ ಇಬ್ಬರದ್ದೂ ಸಮಪಾಲು!

– ಪ್ರಶಾಂತ್ ಹುಲ್ಕೋಡು [ದೆಹಲಿಯಿಂದ.] ದಿಲ್ಲಿಯ ವಿಧಾನಸಭೆ ಚುನಾವಣೆಯ ಮತದಾನಕ್ಕೆ ದಿನಗಣನೆ ಆರಂಭವಾಗುತ್ತಿದ್ದಂತೆ ಇಲ್ಲಿನ ವಾತಾವಣ ಅಕ್ಷರಶಃ ಬಿಸಿಯಾಗುತ್ತಿದೆ. ಕಳೆದ ವಾರವಿಡೀ ಬೀಸುತ್ತಿದ್ದ ತಣ್ಣನೆಯ ಗಾಳಿ ಮತ್ತು

Continue reading »