ಈ ದುಷ್ಕೃತ್ಯವು ಈ ಮಟ್ಟದಲ್ಲಿ ನಮ್ಮನ್ನು ಘಾಸಿಗೊಳಿಸುವುದೆಂದು ನಾವೆಂದೂ ಧ್ಯಾನಿಸಿರಲಿಲ್ಲ

-ಬಿ. ಶ್ರೀಪಾದ್ ಭಟ್ ದ್ವೀದೆನ್ ಬ್ರಹ್ಮ ಶಾಲಾ ದಿನಗಳಿಂದಲೂ ನನ್ನ ಆತ್ಮೀಯ ಸ್ನೇಹಿತನಾಗಿದ್ದ. ನಾಲ್ಕನೇ ತರಗತಿಯಲ್ಲೇ ನಮಗೆಲ್ಲ ತನ್ನ ಪುಟ್ಟ ಪುಸ್ತಕದಿಂದ ಜಾತಕಗಳನ್ನು ಕುರಿತು ಓದಿ ವಿವರಿಸುತ್ತಿದ್ದ.

Continue reading »