ಫಲಭರಿತ ಮರವ ಕಡಿದವರು ಯಾರು..: ಒಂದು ಪ್ರತಿಕ್ರಿಯೆ

– ರವಿ ಕೃಷ್ಣಾರೆಡ್ದಿ   ಎರಡು ದಿನದ ಹಿಂದೆ ಪ್ರಜಾವಾಣಿ ಓದುವಾಗ ಪ್ರಾಧ್ಯಾಪಕಿ ಮತ್ತು ಲೇಖಕಿ ಡಾ. ವಸು ಮಳಲಿಯವರ “ಕಡೆಗೋಲು” ಅಂಕಣ ಓದುವುದು ಮಿಸ್ ಆಗಿತ್ತು.

Continue reading »