ಭಾವಿಸಿದ ಕನ್ನಡ ಮತ್ತು ಸಹನೆ, ಅಸಹನೆಯ ಸಾಂಸ್ಕೃತಿಕ ತರಬೇತಿ

-ಎಚ್.ಜಯಪ್ರಕಾಶ್ ಶೆಟ್ಟಿ ಈಗ ತಿಳಿದಿರುವ ಮಟ್ಟಿಗೆ ಕನ್ನಡವೆಂಬ ಮೂರಕ್ಷರದ ನುಣುಪುನುಡಿ ದೇಶ, ನಾಡು, ಭಾಷೆ ಎಂಬರ್ಥದಲ್ಲಿ ಮೊದಲು ಬಳಕೆಗೊಂಡುದು ಕವಿರಾಜಮಾರ್ಗದಲ್ಲಿ. ಭೌತಿಕಮೇರೆಯುಳ್ಳ ಭಾವಿತ ಆವರಣದ ಕನ್ನಡಜನಪದದ ಮೊದಲ

Continue reading »