ಅಬುವಿನ ಅಂತರಂಗ, ರಾಜೀವನ ತ್ಯಾಗ, ಬಡ ರೈತನ ನಿಸ್ವಾರ್ಥತೆ…

-ಬಿ. ಶ್ರೀಪಾದ ಭಟ್ ನಾನು ಚಿಕ್ಕವನಿದ್ದಾಗ ನನ್ನ ಚಿಕ್ಕಮ್ಮಳೊಂದಿಗೆ “ಬಂಗಾರದ ಮನುಷ್ಯ” ಚಿತ್ರ ನೋಡಲಿಕ್ಕೆ ಹೋಗಿದ್ದೆ. ಅಂತ್ಯದ ವೇಳೆಗಾಗಲೇ ಪ್ರೇಕ್ಷಕರು ಅಸಹನೆಯಿಂದ, ನೋವಿನಿಂದ ವಜ್ರಮುನಿಗೆ “ನೀನು ರಾಜಣ್ಣನ

Continue reading »