ಹೆಚ್ಚುತ್ತಿರುವ ವರ್ತಮಾನ.ಕಾಮ್ ಓದುಗ ವಲಯ ಮತ್ತು ಪ್ರಸ್ತುತತೆ…

ಪ್ರಿಯ ವರ್ತಮಾನ.ಕಾಮ್‌ನ ಲೇಖಕರೆ ಮತ್ತು ಓದುಗರೇ, ನಾನು ಭಾರತಕ್ಕೆ ಹಿಂದಿರುಗಿ ಮೂರು ವರ್ಷವಾಗುತ್ತ ಬಂತು. ಈ ಮೊದಲೆಲ್ಲ ಯಾವುದಾದರೂ ಸಾಹಿತ್ಯಕ ಕಾರ್ಯಕ್ರಮಗಳಿಗೆ ಹೋದಾಗ ಪರಿಚಯ ಮಾಡಿಕೊಳ್ಳುತ್ತಿದ್ದ ಅಪರಿಚಿತರು “ನೀವು

Continue reading »