ಮರ್ಯಾದೆ ಹತ್ಯೆಯ ಬೇರುಗಳ ಹುಡುಕಾಟ…

-ಡಾ.ಎಸ್.ಬಿ.ಜೋಗುರ ಸಾಂಪ್ರದಾಯಿಕ ಭಾರತೀಯ ಸಮಾಜದ ಅಂತ:ಸತ್ವದ ಹಾಗೆ ಮೂರು ಪ್ರಮುಖ ಸಂಗತಿಗಳು ನಮ್ಮನ್ನು ಸಾವಿರಾರು ವರ್ಷಗಳಿಂದ ಪ್ರಭಾವಿಸುತ್ತಲೇ ಬಂದಿವೆ.  ಅವುಗಳಲ್ಲಿ ಮುಖ್ಯವಾಗಿ ಜಾತಿಪದ್ಧತಿ, ಅವಿಭಕ್ತ ಕುಟುಂಬ ಮತ್ತು

Continue reading »