ಕಡಿವಾಣ ಹಾಕದೆ ಕುದುರೆಗೆ ಓಟ ಕಲಿಸಿದರೆ?

-ಚಿದಂಬರ ಬೈಕಂಪಾಡಿ ಬಿಜೆಪಿಗೆ ಇಂಥ ಸ್ಥಿತಿ ಬರುತ್ತದೆಂದು ಬಹುಷ: ಯಾರೂ ಊಹಿಸಿರಲಿಲ್ಲ. ಒಂದು ರಾಷ್ಟ್ರೀಯ ಪಕ್ಷವಾಗಿ ಒಂದು ರಾಜ್ಯ ಘಟಕವನ್ನು ತನ್ನ ಅಂಕಿತದಲ್ಲಿಟ್ಟುಕೊಳ್ಳಲಾಗದಷ್ಟು ಅಸಹಾಯಕ ಸ್ಥಿತಿಯಲ್ಲಿದೆ ಹೈಕಮಾಂಡ್

Continue reading »